ಕರ್ನಾಟಕ

karnataka

ETV Bharat / bharat

ಹೊಸ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ ಸಿಕ್ತು ನೋಡಿ..

ಹೊಸದಾಗಿ ಮೋದಿ ಸಂಪುಟ ಸೇರಿರುವ ಸಚಿವರಿಗೆ ಇದೀಗ ವಿವಿಧ ಖಾತೆ ಹಂಚಿಕೆ ಮಾಡಲಾಗಿದ್ದು, ಕರ್ನಾಟಕದ ನಾಲ್ವರು ಸೇರಿ ಯಾರಿಗೆ ಯಾವ ಖಾತೆಗಳನ್ನು ನೀಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Modi new cabinet
Modi new cabinet

By

Published : Jul 7, 2021, 10:50 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ್​ ರಚನೆಯಾಗಿದ್ದು, 43 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರಿಗೆಲ್ಲ ಇದೀಗ ಖಾತೆ ಹಂಚಿಕೆ ಮಾಡಲಾಗಿದೆ.

ಯಾರಿಗೆ, ಯಾವ ಸ್ಥಾನ?

  1. ಪಿಯೋಷ್​ ಗೋಯಲ್​: ವಾಣಿಜ್ಯ, ಜವಳಿ ಖಾತೆ ಸಚಿವ
  2. ಅಶ್ವಿನಿ ವೈಷ್ಣವ್​: ರೈಲ್ವೆ, ಐಟಿ ಖಾತೆ ಸಚಿವ
  3. ಕಿರಣ್​ ರಿಜಿಜು: ಕಾನೂನು ಮತ್ತು ನ್ಯಾಯ ಖಾತೆ
  4. ಕಿಶನ್​ ರೆಡ್ಡಿ: ಪ್ರವಾಸೋದ್ಯಮ ಖಾತೆ ಸಚಿವ
  5. ಸರ್ಬಾನಂದ್​ ಸೋನಾವಾಲ್​: ಆಯುಷ್​​, ಬಂದರು, ಪ್ರವಾಸೋದ್ಯಮ
  6. ಪುರುಷೋತ್ತಮ್​ ರೂಪಾಲ್: ಪಶುಸಂಗೋಪನೆ, ಮೀನುಗಾರಿಕೆ ಸಚಿವಾಲಯ
  7. ಹರ್ದೀಪ್​ ಸಿಂಗ್​ ಪುರಿ: ನಗರಾಭಿವೃದ್ಧಿ, ವಸತಿ, ಪೆಟ್ರೋಲಿಯಂ ಖಾತೆ
  8. ಅಮಿತ್​ ಶಾ- ಗೃಹ ಖಾತೆ, ಸಹಕಾರ ಇಲಾಖೆ ಹೆಚ್ಚುವರಿ
  9. ಮನ್​ಸುಖ್​ ಮಾಂಡವೀಯಾ- ಆರೋಗ್ಯ, ರಾಸಾಯನಿಕ ಖಾತೆ
    ಮೋದಿ ಸಂಪುಟದ ನೂತನ ಸಚಿವರು
  10. ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
  11. ಧರ್ಮೇಂದ್ರ ಪ್ರಧಾನ್​, ಶಿಕ್ಷಣ ಖಾತೆ, ಕೌಶಲ್ಯಾಭಿವೃದ್ಧಿ
  12. ಜ್ಯೋತಿರಾದಿತ್ಯ ಸಿಂಧಿಯಾ: ನಾಗರಿಕ ವಿಮಾನಯಾನ ಖಾತೆ
  13. ವಿಜ್ಞಾನ, ತಂತ್ರಜ್ಞಾನ ಖಾತೆ ತಮ್ಮ ಬಳಿ ಇಟ್ಟುಕೊಂಡಿರುವ ಪ್ರಧಾನಿ ಮೋದಿ
  14. ಅನುರಾಗ್​ ಠಾಕೂರ್​: ಮಾಹಿತಿ ತಂತ್ರಜ್ಞಾನ ಹಾಗೂ ಕ್ರೀಡಾ ಇಲಾಖೆ
  15. ಗ್ರಾಮೀಣಾಭಿವೃದ್ಧಿ: ಗಿರಿರಾಜ್​ ಸಿಂಗ್​
  16. ಪಶುಪತಿ ಕುಮಾರ್​ ಪಾರಸ್​: ಆಹಾರ ಸಂಸ್ಕರಣಾ ಇಲಾಖೆ
  17. ಭೂಪೇಂದ್ರ ಯಾದವ್​: ಕಾರ್ಮಿಕ, ಉದ್ಯೋಗ ಹಾಗೂ ಪರಿಸರ ಇಲಾಖೆ
  18. ಮಿನಾಕ್ಷಿ ಲೇಖಿ: ಕೇಂದ್ರ ವಿದೇಶಾಂಗ ರಾಜ್ಯ ಸಚಿವೆ
  19. ನಿಶಿತ್​ ಪ್ರಮಾಣಿಕ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ
  20. ಎಲ್​ ಮುರಗನ್​: ಕೇಂದ್ರ ಮೀನುಗಾರಿಕೆ, ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ
  21. ಜಾನ್​ ಬಿರ್ಲಾ: ಅಲ್ಪಸಂಖ್ಯಾತರ ಖಾತೆ ರಾಜ್ಯ ಸಚಿವ
  22. ಮುಂಜರಪ್ಪ ಮಹೇಂದ್ರಭಾಯ್​: ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ರಾಜ್ಯ ಸಚಿವ
  23. ಪಂಕಜ್​ ಚೌಧರಿ: ಹಣಕಾಸು ರಾಜ್ಯ ಸಚಿವೆ
  24. ಅನ್ನಪೂರ್ಣ ಸಿಂಗ್​ ಪಟೇಲ್​: ವಾಣಿಜ್ಯ, ಕೈಗಾರಿಕಾ ರಾಜ್ಯ ಸಚಿವೆ
  25. ಎಸ್​​.ಪಿ ಬಂಘೆಲ್​: ಕಾನೂನು ಮತ್ತು ನ್ಯಾಯ ರಾಜ್ಯ ಖಾತೆ
  26. ಅನ್ನಪೂರ್ಣ ದೇವಿ: ಶಿಕ್ಷಣ ಇಲಾಖೆ ರಾಜ್ಯ ಖಾತೆ
  27. ಅಜಯ್​ ಭಟ್​: ರಕ್ಷಣಾ, ಪ್ರವಾಸೋದ್ಯಮ ಇಲಾಖೆ ರಾಜ್ಯ ಸಚಿವ

ಕರ್ನಾಟಕ ಸಚಿವರಿಗೆ ಸಿಕ್ಕ ಸ್ಥಾನಮಾನ

  1. ಭಗವಂತ್​ ಖೂಬಾ: ನವೀಕರಿಸಬಹುದಾದ ಶಕ್ತಿ ಮತ್ತು
  2. ರಸಗೊಬ್ಬರ, ರಾಸಾಯನಿಕ ಸಚಿವಾಲಯ ರಾಜ್ಯ ಸಚಿವ
  3. ಎ. ನಾರಾಯಣಸ್ವಾಮಿ: ನ್ಯಾಯ & ಸಬಲೀಕರಣ ರಾಜ್ಯ ಸಚಿವರು
  4. ರಾಜೀವ್​ ಚಂದ್ರಶೇಖರ್​: ಕೌಶಲ್ಯಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರು
  5. ಶೋಭಾ ಕರಂದ್ಲಾಜೆ: ಕೃಷಿ, ರೈತರ ಅಭಿವೃದ್ಧಿ ರಾಜ್ಯ ಸಚಿವೆ

ಇದನ್ನೂ ಓದಿರಿ: ಕೇಕ್​ ಕತ್ತರಿಸೋಕೂ ಮುನ್ನ ಧೋನಿಗೆ ವಿಶೇಷ ಸಂದೇಶ ರವಾನಿಸಿದ ಬರ್ತ್‌ಡೇ ಬಾಯ್​ ಪಡಿಕ್ಕಲ್

ABOUT THE AUTHOR

...view details