ತಮಿಳುನಾಡು :ಮಕ್ಕಲ್ ನಿಧಿ ಮಾಯಮ್ ಪಕ್ಷವು ಇತ್ತೀಚೆಗೆ ಮಹಿಳೆಯರಿಗಾಗಿ 'ಮೈಯಂ ಮಾಥರ್ ಪಡೈ' ಎಂಬ ಹೊಸ ವಿಭಾಗವನ್ನು ಪ್ರಾರಂಭಿಸಿದೆ. ಈ ನಡುವೆ ಪುದುಚೇರಿಯ ಮಹಿಳಾ ವಿಭಾಗದ ಸದಸ್ಯೆ ಪಾರ್ವತವರ್ತಿನಿ ಅವರು ಕ್ಷೇತ್ರದ ಜನರಿಗೆ ಉಚಿತ ಪೂಜಾ ವಸ್ತುಗಳನ್ನು ನೀಡುತ್ತಿದ್ದಾರೆ. ಇದು ಪಕ್ಷದ ಚಿಹ್ನೆ ಹಾಗೂ ಅವಳ ಫೋಟೋವನ್ನು ಒಳಗೊಂಡಿದೆ.
ಮಕ್ಕಲ್ ನಿಧಿ ಮಾಯಮ್ ಪಕ್ಷದಿಂದ ಉಚಿತ ಕೊಡುಗೆ : ವಿವಾದಕ್ಕೆ ತೆರೆ ಎಳೆದ ಸದಸ್ಯೆ! - ಪುದುಚೇರಿಯ ಮಹಿಳಾ ವಿಭಾಗದ ಸದಸ್ಯೆ ಪಾರ್ವತವರ್ತಿನಿ
ಕಮಲ್ಹಾಸನ್ ಅವರು ಉಚಿತ ವಿತರಣೆಯನ್ನು ವಿರೋಧಿಸುತ್ತಾರಾದರೂ, ಅದೇ ಪಕ್ಷದಲ್ಲಿರುವ ಸದಸ್ಯೆಯೊಬ್ಬರು ಉಚಿತ ಕೊಡುಗೆಗಳನ್ನು ನೀಡಲು ಮುಂದಾಗಿದ್ದಾರೆ..
ಮಕ್ಕಲ್ ನಿಧಿ ಮಾಯಮ್ ಪಕ್ಷದಿಂದ ಉಚಿತ ಕೊಡುಗೆ
ಕಮಲ್ಹಾಸನ್ ಅವರು ಉಚಿತ ವಿತರಣೆಯನ್ನು ವಿರೋಧಿಸುತ್ತಾರಾದರೂ, ಅದೇ ಪಕ್ಷದಲ್ಲಿರುವ ಸದಸ್ಯೆಯೊಬ್ಬರು ಉಚಿತ ಕೊಡುಗೆಗಳನ್ನು ನೀಡಲು ಮುಂದಾಗಿದ್ದಾರೆ. ಜನರಲ್ಲಿ ಪರಿಚಿತಳಾಗುವ ಉದ್ದೇಶದಿಂದ ಉಚಿತ ಕೊಡುಗೆಗಳನ್ನು ನೀಡಲು ಮುಂದಾಗಿದ್ದೇನೆ ಎಂದು ಪಾರ್ವತವರ್ತಿನಿ ಸಮರ್ಥಿಸಿಕೊಂಡಿದ್ದಾರೆ.
ಓದಿ:ಪಾಕ್ನಲ್ಲೇ 18 ವರ್ಷ ಜೈಲುವಾಸ: ಭಾರತಾಂಬೆ ಮಡಿಲಲ್ಲಿ ಪ್ರಾಣಬಿಟ್ಟ ವೃದ್ಧೆ!