ಮುಂಬೈ(ಮಹಾರಾಷ್ಟ್ರ): ಸಂಸದೆ ನವನೀತ್ ಕೌರ್ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ ಅವರಿಗೆ ಮುಂಬೈ ಸೆಷನ್ಸ್ ಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸುವ ಸವಾಲು ಹಾಕಿದ್ದ ಪ್ರಕರಣದಲ್ಲಿ ಏ.32ರಂದು ರಾಣಾ ದಂಪತಿ ಜೈಲು ಸೇರಿದ್ದರು.
ಹನುಮಾನ್ ಚಾಲೀಸಾ ಪಠಣೆ ಸವಾಲು: ರಾಣಾ ದಂಪತಿಗೆ ಷರತ್ತುಬದ್ಧ ಜಾಮೀನು - ಮುಂಬೈ ಸೆಷನ್ಸ್ ಕೋರ್ಟ್ನಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸುವ ಸವಾಲು ಹಾಕಿದ್ದ ಪ್ರಕರಣದಲ್ಲಿ ಏ.32ರಂದು ರಾಣಾ ದಂಪತಿಯನ್ನು ಪೊಲೀಸರು ಬಂಧಿಸಿದ್ದರು.
ರಾಣಾ ದಂಪತಿಗೆ ಜಾಮೀನು ನೀಡಿದ ಮುಂಬೈ ಸೆಷನ್ಸ್ ಕೋರ್ಟ್