ಕರ್ನಾಟಕ

karnataka

ETV Bharat / bharat

ಉಗ್ರರನ್ನು ಹೊಡೆದುರುಳಿಸುವ ಮುನ್ನ ಶರಣಾಗುವಂತೆ ಹೇಳಿದ್ದ ಸೇನೆ - ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿ

ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರನ್ನು ಕೊಲ್ಲುವ ಮೊದಲು ಶರಣಾಗುವಂತೆ ಎಷ್ಟೇ ಹೇಳಿದರು ಬಗ್ಗದೇ ಗುಂಡಿನ ದಾಳಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ನಾಲ್ವರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

The militants were given a chance to surrender before the encounter.
ಉಗ್ರರನ್ನು ಹೊಡೆದುರುಳಿಸುವ ಮುನ್ನ ಶರಣಾಗುವಂತೆ ಹೇಳಿದ್ದ ಸೇನೆ

By

Published : Mar 22, 2021, 3:01 PM IST

ಜಮ್ಮು ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಣಿಹಾಲ್ ಬಟಾಪುರ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಭದ್ರತಾ ಪಡೆ ಮತ್ತು ಉಗ್ರರು ಮುಖಾಮುಖಿಯಾಗುವ ಮೊದಲು, ಉಗ್ರರಿಗೆ ಶರಣಾಗಲು ಭದ್ರತಾ ಪಡೆ ತಿಳಿಸಿತ್ತು. ಶಸ್ತ್ರಾಸ್ತ್ರಗಳನ್ನು ಬಿಟ್ಟು ಹೊರಗೆ ಬಂದು ಶರಣಾಗುವಂತೆ ಹಲವಾರು ಬಾರಿ ಅಧಿಕಾರಿಗಳು ಹೇಳಿದ್ದರು.

ಉಗ್ರರನ್ನು ಹೊಡೆದುರುಳಿಸುವ ಮುನ್ನ ಶರಣಾಗುವಂತೆ ಹೇಳಿದ್ದ ಸೇನೆ

ಉಗ್ರ ಅಕಿಬ್ ಅಹ್ಮದ್ ಮಲಿಕ್ ಅವರ ಪತ್ನಿ ಮತ್ತು ಒಂದು ವರ್ಷದ ಮಗನನ್ನು ಸಹ ಅಲ್ಲಿ ಹಾಜರುಪಡಿಸಲಾಗಿತ್ತು. ಆದರೆ, ಉಗ್ರರು ಶರಣಾಗಲು ನಿರಾಕರಿಸಿದರು. ಈ ಹಿನ್ನೆಲೆ ಸೇನೆ ಅನಿವಾರ್ಯವಾಗಿ ಗುಂಡಿನ ಚಕಮಕಿ ನಡೆಸಿದೆ.

ABOUT THE AUTHOR

...view details