ಕರ್ನಾಟಕ

karnataka

ETV Bharat / bharat

ಮಗಳ ಮೇಲೆ ಮಲತಂದೆಯಿಂದಲೇ ಅತ್ಯಾಚಾರ!

ತಂದೆ ನನ್ನನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

Lonikand Police Station
ಲೋಣಿಕಂಡ್ ಪೊಲೀಸ್​ ಠಾಣೆ

By

Published : Dec 23, 2022, 3:32 PM IST

ಪುಣೆ: ಹೆತ್ತ ತಂದೆಯೇ 20 ವರ್ಷದ ಮಗಳ ಮೇಲೆ 4 ವರ್ಷಗಳಿಂದ ಅತ್ಯಾಚಾರವೆಸಗುತ್ತಿದ್ದ ಘಟನೆ ಪುಣೆಯ ಕೊಂಡ್ವಾದಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆ ಮೂಲತಃ ಒಡಿಶಾ ರಾಜ್ಯದವರು. ಆರೋಪಿ ತಂದೆಗೆ 46 ವರ್ಷ ವಯಸ್ಸಾಗಿದ್ದು, ಪುಣೆಯ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ.

ತಂದೆಯ ದುಷ್ಕೃತ್ಯಕ್ಕೆ ತಾಯಿ ಹಾಗು ಸ್ನೇಹಿತೆ ಸಹಾಯ ಮಾಡುತ್ತಿದ್ದರಂತೆ. ಸಂತ್ರಸ್ತೆಯು ಈ ಇಬ್ಬರು ಸೇರಿದಂತೆ ಒಟ್ಟು ಮೂವರ ವಿರುದ್ಧ ಪುಣೆಯ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ ಎಸಗಿದ ವ್ಯಕ್ತಿಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆ

ABOUT THE AUTHOR

...view details