ಜುಲೈ 13ರಂದು ಆಕಾಶದಲ್ಲಿ ಒಂದು ಅದ್ಭುತ ಸೃಷ್ಟಿಯಾಗಲಿದೆ. ಶುಕ್ರ, ಮಂಗಳ ಗ್ರಹಗಳು ಪರಸ್ಪರ ಹತ್ತಿರವಾಗಲಿದ್ದು, ಅವುಗಳ ಪಕ್ಕದಲ್ಲೇ ಚಂದ್ರನೂ ಕಾಣಿಸಿಕೊಳ್ಳುತ್ತಾನೆ. ಈ ಅದ್ಭುತವನ್ನು ಯಾವುದೇ ಉಪಕರಣಗಳ ಸಹಾಯವಿಲ್ಲದೆ ಬರಿಗಣ್ಣಿನಿಂದಲೇ ಕಣ್ತುಂಬಿಕೊಳ್ಳಬಹುದು.
ಅದ್ಭುತಕ್ಕೆ ಸಾಕ್ಷಿಯಾಗಲಿದೆ ಆಕಾಶ.. ಹತ್ತಿರದಲ್ಲಿ ಕಾಣಿಸಿಕೊಳ್ಳಲಿವೆ ಶುಕ್ರ, ಮಂಗಳ, ಚಂದ್ರ! - ಶುಕ್ರ, ಮಂಗಳ, ಚಂದ್ರ
ಆಯಾ ಗ್ರಹಗಳ ಕಕ್ಷೆಗಳ ಪ್ರಕಾರ ವಿರಳವಾಗಿ ಕಂಡು ಬರುತ್ತವೆ. ಮಂಗಳ ಮತ್ತು ಶುಕ್ರ ನಡುವಿನ ಅಂತರವು ಪರಸ್ಪರ ಹತ್ತಿರದಲ್ಲಿದ್ದಾಗ ಕೇವಲ 0.5 ಡಿಗ್ರಿ ಅಂತರವಿರುತ್ತದೆ. ಎರಡು ಗ್ರಹಗಳು ಮತ್ತು ಚಂದ್ರ ಸಮೀಪವಾದಾಗ ಮೂರು ಒಟ್ಟಿಗೆ ಕಾಣಿಸಿಕೊಳ್ಳಲಿವೆ..

ಅದ್ಭುತಕ್ಕೆ ಸಾಕ್ಷಿಯಾಗಲಿದೆ ಆಕಾಶ
ಆಯಾ ಗ್ರಹಗಳ ಕಕ್ಷೆಗಳ ಪ್ರಕಾರ ವಿರಳವಾಗಿ ಕಂಡು ಬರುತ್ತವೆ. ಮಂಗಳ ಮತ್ತು ಶುಕ್ರ ನಡುವಿನ ಅಂತರವು ಪರಸ್ಪರ ಹತ್ತಿರದಲ್ಲಿದ್ದಾಗ, ಕೇವಲ 0.5 ಡಿಗ್ರಿ ಅಂತರವಿರುತ್ತದೆ. ಎರಡು ಗ್ರಹಗಳು ಮತ್ತು ಚಂದ್ರ ಸಮೀಪವಾದಾಗ ಮೂರು ಒಟ್ಟಿಗೆ ಕಾಣಿಸಿಕೊಳ್ಳಲಿವೆ.