ಕರ್ನಾಟಕ

karnataka

ETV Bharat / bharat

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದವರಿಗೆ ಕಪ್ಪೆ ಜಿಗಿತ ಮಾಡಿಸಿದ ಪೊಲೀಸರು! - ಕೋವಿಡ್ ಮಾರ್ಗಸೂಚಿ

ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಪೊಲೀಸರು ಕಪ್ಪೆಜಿಗಿತ ಮಾಡಿಸಿದ್ದಾರೆ.

frog jumping
frog jumping

By

Published : May 20, 2021, 9:31 PM IST

ಭಿಂಡ್ (ಮಧ್ಯ ಪ್ರದೇಶ): ಮಧ್ಯ ಪ್ರದೇಶದ ಭಿಂಡ್​ನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಸುಮಾರು 200 ಜನರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಡಿಎಸ್​ಪಿ ಮೋತಿಲಾಲ್ ಕುಶ್ವಾಹ ಅವರು ಸ್ಥಳಕ್ಕೆ ತಲುಪಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ವರನ ವಿರುದ್ಧ ಪ್ರಕರಣ ದಾಖಲಿಸಿದರು.

ಕಪ್ಪೆಜಿಗಿತ ಮಾಡಿಸಿದ ಪೊಲೀಸರು

ಪೊಲೀಸರನ್ನು ನೋಡಿದ ಹೆಚ್ಚಿನ ಅತಿಥಿಗಳು ಮದುವೆ ನಡೆಯುತ್ತಿದ್ದ ಸ್ಥಳದಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾದರು.

ಆದರೆ, ಪೊಲೀಸರು ಅವರಲ್ಲಿ ಕೆಲವರನ್ನು ಹಿಡಿದು, ಕಪ್ಪೆಜಿಗಿತ ಮಾಡಿಸಿದ್ದಾರೆ.

ABOUT THE AUTHOR

...view details