ಭೋಪಾಲ್(ಮಧ್ಯಪ್ರದೇಶ): ದೇಶಾದ್ಯಂತ ಸಡಗರ - ಸಂಭ್ರಮದಿಂದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಲು ಸಜ್ಜುಗೊಂಡಿದ್ದು, ಎಲ್ಲ ರಾಜ್ಯಗಳು ಈಗಾಗಲೇ ಭರ್ಜರಿಯಾಗೇ ಸನ್ನದ್ಧವಾಗಿವೆ. ಈ ಮಧ್ಯೆ ಮಧ್ಯಪ್ರದೇಶದ ವ್ಯಕ್ತಿಯೋರ್ವ ವಿಭಿನ್ನವಾಗಿ ಸ್ವತಂತ್ರ ದಿನ ಆಚರಣೆ ಮಾಡಲು ಮುಂದಾಗಿದ್ದಾರೆ.
ದೇಹದ ಮೇಲೆ ಭಾರತದ ನಕ್ಷೆ.. 1000 ಹುತಾತ್ಮ ಯೋಧರ ಹೆಸರಿನ ಟ್ಯಾಟೂ! - ದೇಹದ ಮೇಲೆ ಭಾರತದ ನಕ್ಷೆ ಟ್ಯಾಟೂ
ದೇಶಪ್ರೇಮಿಯೊಬ್ಬ ತಮ್ಮ ದೇಹದ ಮೇಲೆ ಭಾರತದ ನಕ್ಷೆಯ ಜೊತೆಗೆ ಸಾವಿರ ಹುತಾತ್ಮ ಯೋಧ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
tatto
ಮಧ್ಯಪ್ರದೇಶದ ಭೋಪಾಲ್ನ ವ್ಯಕ್ತಿಯೋರ್ವ ತಮ್ಮ ದೇಹದ ಮೇಲೆ ಭಾರತ ನಕ್ಷೆ ಹಚ್ಚೆ ಹಾಕಿಸಿಕೊಂಡಿದ್ದು, ಇದರೊಳಗೆ ಸಾವಿರ ಭಾರತೀಯ ಹುತಾತ್ಮ ಯೋಧರ ಹೆಸರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. 75ನೇ ಸ್ವಾತಂತ್ರ ದಿನಾಚರಣೆಗೋಸ್ಕರ ಈ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಕಾರು ತಪಾಸಣೆ ವೇಳೆ ಡ್ರೈವರ್ ದುರ್ವತನೆ..ಪೊಲೀಸ್ ಸಿಬ್ಬಂದಿಗೆ ಗುದ್ದಿ, ಪರಾರಿಯಾದ ಚಾಲಕ!
Last Updated : Aug 14, 2021, 7:26 PM IST