ಕರ್ನಾಟಕ

karnataka

ETV Bharat / bharat

ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿಗೆ ಕೊರೊನಾ - ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿಗೆ ಕೊರೊನಾ

ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರಿಗೆ ಕೊರೊನಾ ​ದೃಢಪಟ್ಟಿದೆ.

ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿಗೆ ಕೊರೊನಾ
ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿಗೆ ಕೊರೊನಾ

By

Published : Jan 16, 2022, 3:36 PM IST

ಕೊಚ್ಚಿ: ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅವರಿಗೆ ಕೊರೊನಾ ವಕ್ಕರಿಸಿದೆ. ಇಂದು ವರದಿ ಬಂದಿದ್ದು ಅವರಿಗೆ ಕೊರೊನಾ ಪಾಸಿಟಿವ್​ ಇದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಹಾಮಾರಿ ಕೋವಿಡ್​ ಸೋಂಕು ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ತ್ರಿಶಾ, ಖುಷ್ಬು, ಮಹೇಶ್ ಬಾಬು, ತಮನ್ನಾ ಮತ್ತು ಇತರ ಸೆಲೆಬ್ರಿಟಿಗಳ ಪಟ್ಟಿಗೆ ಇವರೂ ಸೇರಿದ್ದಾರೆ.

ಈ ಎಲ್ಲಾ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಕೆ.ಮಧು ನಿರ್ದೇಶನದ ಚಲನಚಿತ್ರ ಫ್ರಾಂಚೈಸ್ 'ಸಿಬಿಐ 5' ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

ABOUT THE AUTHOR

...view details