ಎರ್ನಾಕುಲಂ:ಎಲೂರಿನ ಐಶ್ವರ್ಯಾ ಜ್ಯುವೆಲ್ಲರ್ಸ್ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳು 3 ಕೆ.ಜಿ. ಚಿನ್ನ ಮತ್ತು 25 ಕೆ.ಜಿ. ಬೆಳ್ಳಿ ಲೂಟಿ ಮಾಡಿದ್ದಾರೆ.
ಕ್ಷೌರಿಕನ ಅಂಗಡಿ ಗೋಡೆ ಕೊರೆದು 3 ಕೆ.ಜಿ. ಚಿನ್ನ, 25 ಕೆ.ಜಿ. ಬೆಳ್ಳಿ ಲೂಟಿ! - ಎಲೂರಿನ ಐಶ್ವರ್ಯಾ ಜ್ಯುವೆಲ್ಲರ್ಸ್ ಮಳಿಗೆ ಕಳ್ಳತನ
ಆಭರಣ ಮಳಿಗೆ ಪಕ್ಕದ ಕ್ಷೌರಿಕನ ಅಂಗಡಿಯ ಗೋಡೆ ಕೊರೆದ ಕಳ್ಳರು ಒಳ ನುಗ್ಗಿ ಕೋಟ್ಯಂತರ ಮೌಲ್ಯದ ಚಿನ್ನ- ಬೆಳ್ಳಿ ಹೊತ್ತೊಯ್ದಿದ್ದಾರೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಕದ್ದವರ ನಿಖರ ಮಾಹಿತಿ ತಿಳಿದು ಬಂದಿಲ್ಲ.
ಆಭರಣ ಮಳಿಗೆ
ಆಭರಣ ಮಳಿಗೆ ಪಕ್ಕದ ಕ್ಷೌರಿಕನ ಅಂಗಡಿಯ ಗೋಡೆ ಕೊರೆದ, ಕಳ್ಳರು ಒಳ ನುಗ್ಗಿ ಕೋಟ್ಯಂತರ ಮೌಲ್ಯದ ಚಿನ್ನ- ಬೆಳ್ಳಿ ಕದ್ದು ಪರಾರಿಯಾಗಿದ್ದಾರೆ.
ಪೊಲೀಸರು ತನಿಖೆ ಪ್ರಾರಂಭಿಸಿದ್ದು, ಕದ್ದವರ ನಿಖರ ಮಾಹಿತಿ ತಿಳಿದು ಬಂದಿಲ್ಲ. ಭಾನುವಾರ ಆಭರಣ ಅಂಗಡಿ ಮುಚ್ಚಿತ್ತು ಎಂದು ವರದಿಯಾಗಿದೆ. ಸಿಸಿಟಿವಿ ಕ್ಯಾಮರಾ ಕೂಡ ಸರಿಯಾಗಿ ಕಾರ್ಯನಿರ್ವಸುತ್ತಿಲ್ಲ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.
Last Updated : Nov 16, 2020, 7:23 PM IST