ಮಹಾರಾಷ್ಟ್ರ: ರಾಜ್ಯದಲ್ಲಿ ಇಂದು 36,902 ಹೊಸ ಪ್ರಕರಣಗಳು ವರದಿಯಾಗಿದ್ದು, 112 ಸಾವು ಸಂಭವಿಸಿವೆ.
ಮಹಾರಾಷ್ಟ್ರ: 36,902 ಕೋವಿಡ್ ಸೋಂಕಿತ ಪ್ರಕರಣಗಳು ಪತ್ತೆ! - corona update news
ಮಹಾರಾಷ್ಟ್ರ ರಾಜ್ಯ ಕೊರೊನಾ ಪ್ರಕರಣದಲ್ಲಿ ತನ್ನ ಹಳೆಯ ದಾಖಲೆಯನ್ನು ಮುರಿದುಕೊಂಡು ಬರುತ್ತಿದೆ. ನಿನ್ನೆ 35,952 ಪ್ರಕರಣ ವರದಿಯಾಗಿದದ್ದು, ಇಂದು 36,902 ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಇಂದು 36,902 ಹೊಸ ಪ್ರಕರಣಗಳು ವರದಿ.
ಪುಣೆ ಮಹಾನಗರ ಪ್ರದೇಶದಲ್ಲಿ ಗುರುವಾರ 25,031 ಪ್ರಕರಣಗಳ ಗರಿಷ್ಠ ಮಟ್ಟಕ್ಕೆ ಏರಿತ್ತು. ಈ ಸಂಬಂಧ ಮುಂದಿನ ಎರಡು ವಾರಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಸಾಮರ್ಥ್ಯವನ್ನು 5,000 ಹಾಸಿಗೆಗಳಿಂದ ಹೆಚ್ಚಿಸಲು ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮುಂದಾಗಿದೆ.