ಕರ್ನಾಟಕ

karnataka

ETV Bharat / bharat

'ಮಹಾ'ಮಾರಿ ಕೋವಿಡ್​ ಅಬ್ಬರ : ಹೊಸದಾಗಿ 16,620 ಪ್ರಕರಣ ಪತ್ತೆ - ಮಹಾರಾಷ್ಟ್ರ ಕೊರೊನಾ ಸುದ್ದಿ 2021

8,861 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್​ ಆಗಿದ್ದಾರೆ. ಈವರೆಗೆ 21,34,072 ಜನ ಸೋಂಕಿನಿಂದ ಹೊರ ಬಂದಿದ್ದಾರೆ. ಅಲ್ಲದೇ, 1,26,231 ಸಕ್ರಿಯ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 52,861ಕ್ಕೆ ತಲುಪಿದೆ..

maharashtra-reports-16620-new-covid-19-cases-8861-discharges-and-50-deaths-in-the-last-24-hours
ಕೋವಿಡ್​

By

Published : Mar 14, 2021, 8:54 PM IST

ಮಹಾರಾಷ್ಟ್ರ :ಮಹಾರಾಷ್ಟ್ರದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 16,620 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 23,14,413ಕ್ಕೆ ಏರಿಕೆ ಆಗಿದೆ.

ಓದಿ:ರಾಜ್ಯದಲ್ಲಿಂದು 934 ಮಂದಿಗೆ ಸೋಂಕು: ಮೂವರು ಕೋವಿಡ್​ಗೆ ಬಲಿ

8,861 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್​ ಆಗಿದ್ದಾರೆ. ಈವರೆಗೆ 21,34,072 ಜನ ಸೋಂಕಿನಿಂದ ಹೊರ ಬಂದಿದ್ದಾರೆ. ಅಲ್ಲದೇ, 1,26,231 ಸಕ್ರಿಯ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 52,861ಕ್ಕೆ ತಲುಪಿದೆ.

ABOUT THE AUTHOR

...view details