ಮಹಾರಾಷ್ಟ್ರದಲ್ಲಿ ಲಾಕ್ಡೌನ್ ನಿರ್ಬಂಧ ವಿಸ್ತರಣೆ - ಹೊಸ ತಳಿ ಕೊರೊನಾ ವೈರಸ್ ಭೀತಿ
12:26 December 30
ಮಹಾರಾಷ್ಟ್ರದಲ್ಲಿ ಲಾಕ್ಡೌನ್ ನಿರ್ಬಂಧ ವಿಸ್ತರಣೆ : ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಿಂದ ಆದೇಶ
ಮುಂಬೈ: ಕೊರೊನಾ ವೈರಸ್ ರೂಪಾಂತರಗೊಂಡ ಹಿನ್ನೆಲೆ ಹರಡುವಿಕೆ ತಡೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ನಿರ್ಬಂಧ ವಿಸ್ತರಣೆ ಮಾಡಲಾಗಿದೆ.
ಹೊಸ ತಳಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೋವಿಡ್ ಹರಡುವುದನ್ನು ತಡೆಗಟ್ಟಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಬರುವ 2021, ಜನವರಿ 31ರವರೆಗೆ ಲಾಕ್ಡೌನ್ ನಿರ್ಬಂಧ ವಿಸ್ತರಣೆ ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ:ನ್ಯಾಯಸಮ್ಮತವಲ್ಲದ ಕೋವಿಡ್-19 ಚಿಕಿತ್ಸಾ ವಿಧಾನ ವೈರಸ್ ರೂಪಾಂತರಕ್ಕೆ ಕಾರಣ : ಐಸಿಎಂಆರ್
TAGGED:
ಹೊಸ ತಳಿ ಕೊರೊನಾ ವೈರಸ್ ಭೀತಿ