- ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ
- ಆರ್ಪಿ ಸಿಂಗ್ ರಾಜೀನಾಮೆ ಬಳಿಕ ಜೆಡಿಯು ಮಹತ್ವದ ಸಭೆ ಕರೆದ ಬಿಹಾರ ಸಿಎಂ ನಿತೀಶ್ ಕುಮಾರ್: ಬಿಜೆಪಿ ಜೊತೆಗಿನ ಮೈತ್ರಿ ಕುರಿತು ನಿರ್ಧಾರ ಪ್ರಕಟ
- ಲೋಕಸಭೆ, ರಾಜ್ಯಸಭೆ ಅಧಿವೇಶನ
- ಬನಶಂಕರಿ - ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಮಣ್ಯ ಅವರಿಗೆ ಒಳ್ಳೆಯ ಬುದ್ಧಿ ಕರುಣಿಸುವಂತೆ ಕೆಪಿಸಿಸಿ ವಕ್ತಾರ ಗುಹಾ ಅವರಿಂದ ಪಂಚದುರ್ಗಾ ಪೂಜೆ. ತೇಜಸ್ವಿ ವಿರುದ್ಧ ಅಭಿಯಾನ
- ಕೆಪಿಸಿಸಿ ಕಚೇರಿ - ಕ್ವಿಟ್ ಇಂಡಿಯಾ ದಿನಾಚರಣೆ - ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಭಾಗಿ
- ದಾವಣಗೆರೆ: ಕಂದಾಯ ಸಚಿವ ಆರ್.ಅಶೋಕ್ ಹಾಗೂ ಬೈರತಿ ಬಸವರಾಜ್ ಜಿಲ್ಲಾ ಪ್ರವಾಸ
- ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಂದ ವಿಜಯಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ, ಪರಿಶೀಲನೆ
ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ, ಜೆಡಿಯು ಸಭೆ.. ಇಂದಿನ ಪ್ರಮುಖ ವಿದ್ಯಮಾನಗಳು ಹೀಗಿವೆ - Etv Bharat Kannada
ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ, ಜೆಡಿಯು ಸಭೆ ಸೇರಿ ಇಂದಿನ ಪ್ರಮುಖ ಘಟನಾವಳಿಗಳು...
ETV BHARAT,NEWSTODAY