ಕರ್ನಾಟಕ

karnataka

By

Published : Dec 27, 2020, 9:41 AM IST

ETV Bharat / bharat

ಮಹಾರಾಷ್ಟ್ರದ: ನಕ್ಸಲ್ ಅಡಗುತಾಣದಿಂದ ಎಲೆಕ್ಟ್ರಾನಿಕ್ ಡಿಟೋನೇಟರ್​ಗಳು ವಶಕ್ಕೆ

20 ಕಿಲೋಗ್ರಾಂಗಳಷ್ಟು ಸಾಮರ್ಥ್ಯದ ಉಕ್ಕಿನ ಪೆಟ್ಟಿಗೆ, ಸ್ಫೋಟಕಗಳನ್ನು ತಯಾರಿಸಲು 150 ರಾಡ್‌ಗಳು ಮತ್ತು ಗೆಂಡುಝಾರಿಯಾ ಬೆಟ್ಟಗಳ ಕಾಡುಗಳಿಂದ 27 ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ..

Naxal hideout busted in Gondia
ನಕ್ಸಲ್ ಅಡಗುತಾಣದಿಂದ ಎಲೆಕ್ಟ್ರಾನಿಕ್ ಡಿಟೋನೇಟರ್​ಗಳು ವಶಕ್ಕೆ

ಗೊಂಡಿಯಾ :ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಸಲೆಕಾಸಾ ಪ್ರದೇಶದಲ್ಲಿ ಪೊಲೀಸರು, ಸಿ-60 ಕಮಾಂಡೋಗಳು ಮತ್ತು ಬಾಂಬ್ ಪತ್ತೆ ತಂಡದ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲ್ ಅಡಗುತಾಣದಿಂದ ಅಪಾರ ಪ್ರಮಾಣದ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಡಿಟೋನೇಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಶ್ವ ಪನ್ಸಾರೆ ತಿಳಿಸಿದ್ದಾರೆ.

ನಕ್ಸಲ್ ಅಡಗುತಾಣದಿಂದ ಎಲೆಕ್ಟ್ರಾನಿಕ್ ಡಿಟೋನೇಟರ್​ಗಳು ವಶಕ್ಕೆ

20 ಕಿಲೋಗ್ರಾಂಗಳಷ್ಟು ಸಾಮರ್ಥ್ಯದ ಉಕ್ಕಿನ ಪೆಟ್ಟಿಗೆ, ಸ್ಫೋಟಕಗಳನ್ನು ತಯಾರಿಸಲು 150 ರಾಡ್‌ಗಳು ಮತ್ತು ಗೆಂಡುಝಾರಿಯಾ ಬೆಟ್ಟಗಳ ಕಾಡುಗಳಿಂದ 27 ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಂಟಿ ಕಾರ್ಯಾಚರಣೆ

ಇದನ್ನೂ ಓದಿ:51 ವರ್ಷದ ಪತ್ನಿಯನ್ನು ಕರೆಂಟ್ ಶಾಕ್ ಕೊಟ್ಟು ಕೊಂದ 28 ವರ್ಷದ ಪತಿ

ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

For All Latest Updates

ABOUT THE AUTHOR

...view details