ಲಖನೌ (ಉತ್ತರಪ್ರದೇಶದ): ಇಂದಿನಿಂದಉತ್ತರಪ್ರದೇಶದಲ್ಲಿ ಬಜೆಟ್ ಅಧಿವೇಶನ ಪ್ರಾರಂಭವಾಗಿದೆ. ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುತ್ತಿದ್ದ ಸಂದರ್ಭ ಸಮಾಜವಾದಿ ಪಕ್ಷ ಹೈಡ್ರಾಮಾ ನಡೆಸಿದೆ.
ಬಜೆಟ್ ಅಧಿವೇಶನದಲ್ಲಿ ಕೋಲಾಹಲ: ರಾಜ್ಯಪಾಲ ಭಾಷಣದ ವೇಳೆ ವಾಕ್ಔಟ್ ಮಾಡಿದ ಸಮಾಜವಾದಿ ಪಕ್ಷ!- ವಿಡಿಯೋ - ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ,
ಉತ್ತರಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ರಾಜ್ಯಪಾಲರ ಭಾಷಣದ ವೇಳೆ ಸಮಾಜವಾದಿ ಪಕ್ಷ ಹೈಡ್ರಾಮ ನಡೆಸಿ ಹೊರ ನಡೆದರು.
ಉತ್ತರಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನ
ಹೌದು, ರಾಜ್ಯಪಾಲ ಆನಂದಿಬೆನ್ ಪಟೇಲ್ ಭಾಷಣ ಮಾಡುತ್ತಿದ್ದ ವೇಳೆ ಆಡಳಿತಾರೂಢ BJP ಬಿಜೆಪಿ ವಿರುದ್ಧ ಸಮಾಜವಾದಿ ಪಕ್ಷದ ಶಾಸಕರು ವಿಧಾನಸಭೆಯೊಳಗೆ ಘೋಷಣೆಕೂಗಿದರು. ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಿದರು. ಅಷ್ಟೇ ಅಲ್ಲ ಬಳಿಕ ಅಧಿವೇಶನದಿಂದ ಹೊರ ನಡೆದು ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.