ಹಾಪುರ್(ಉತ್ತರಪ್ರದೇಶ):ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇದರ ಮಧ್ಯೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಟ್ವಿಟರ್ನಲ್ಲಿ ಕೊಲೆ ಬೆದರಿಕೆ.. ಎಫ್ಐಆರ್ ದಾಖಲು - ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಕೊಲೆ
ಲೇಡಿ ಡಾನ್ ಎಂಬ ಟ್ವಿಟರ್ ಖಾತೆಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲೆ ಮಾಡಲಾಗುವುದು ಎಂಬ ಬರಹ ಇರುವ ಪೋಸ್ಟ್ ಹಾಕಲಾಗಿದೆ. ಇದರಲ್ಲಿ ಯೋಗಿ ಮಾತ್ರವಲ್ಲದೇ ಬಿಜೆಪಿಯ ಪ್ರಮುಖ ನಾಯಕರ ಹೆಸರೂ ಇದೆ.
ಯೋಗಿ ಆದಿತ್ಯನಾಥ್
ಲೇಡಿ ಡಾನ್ ಎಂಬ ಟ್ವಿಟ್ಟರ್ ಖಾತೆಯಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲೆ ಮಾಡಲಾಗುವುದು ಎಂಬ ಬರಹವಿರುವ ಪೋಸ್ಟ್ ಹಾಕಲಾಗಿದೆ. ಇದರಲ್ಲಿ ಯೋಗಿ ಮಾತ್ರವಲ್ಲದೇ ಬಿಜೆಪಿಯ ಪ್ರಮುಖ ನಾಯಕರ ಹೆಸರೂ ಇದೆ. ಇದರಿಂದ ಜಾಗೃತರಾಗಿರುವ ಉತ್ತರಪ್ರದೇಶದ ಹಾಪುರ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಟ್ವಿಟರ್ ಖಾತೆದಾರರ ಪತ್ತೆಗೆ ಮುಂದಾಗಿದೆ.
ಓದಿ: ಶೂ ಸೋಲ್ನಲ್ಲಿ ಹೆರಾಯಿನ್ ಸಾಗಣೆ.. 5 ಲಕ್ಷ ಮೌಲ್ಯದ 1724 ಗ್ರಾಂ ಹೆರಾಯಿನ್ ಜಪ್ತಿ