ಕೋಲ್ಕತ್ತಾ(ಪಶ್ಚಿಮ ಬಂಗಾಳ):ವಿಶ್ವದಾದ್ಯಂತ ಸಂಭ್ರಮದಿಂದ ಪಟಾಕಿ ಸಿಡಿಸುವುದರ ಮೂಲಕ 2021 ರ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಈ ವರ್ಷದ ಮೊದಲ ಸೂರ್ಯೋದಯ ಹೇಗಿತ್ತು ಗೊತ್ತಾ..?
ಹೌರಾ ಸೇತುವೆಯಿಂದ 2021ರ ಮೊದಲ ಮುಂಜಾನೆಯ ದೃಶ್ಯ ಸೆರೆಯಾಗಿದ್ದು ಹೀಗೆ - rises in the new year of 2021
ಹೂಗ್ಲಿ ನದಿಯ ಮೇಲಿರುವ ರವೀಂದ್ರ ಸೇತು ( ಹೌರ ಸೇತುವೆ) ಯಿಂದ 2021ರ ಮೊದಲ ಸೂರ್ಯೋದಯದ ಚಿತ್ರವನ್ನು ಸೆರೆ ಹಿಡಿಯಲಾಗಿದೆ.

ಹೌರಾ ಸೇತುವೆ
ಹೌರಾ ಸೇತುವೆ
ಹೌರಾ ಸೇತುವೆಯಿಂದ 2021 ರ ಮೊದಲ ಮುಂಜಾನೆಯ ದೃಶ್ಯ:ಹೂಗ್ಲಿ ನದಿಯ ಮೇಲಿರುವ ರವೀಂದ್ರ ಸೇತು ( ಹೌರ ಸೇತುವೆ) ಯಿಂದ 2021ರ ಮೊದಲ ಸೂರ್ಯೋದಯದ ಚಿತ್ರವನ್ನು ಸೆರೆ ಹಿಡಿಯಲಾಗಿದೆ.
2021 ರ ಹೊಸ ವರ್ಷದಲ್ಲಿ ಸೂರ್ಯ ಉದಯಿಸುತ್ತಿದ್ದಂತೆ ಕೋಲ್ಕತ್ತಾ ಮೊದಲ ಮುಂಜಾನೆಯನ್ನು ಸ್ವಾಗತಿಸಿದೆ.