ಕರ್ನಾಟಕ

karnataka

ETV Bharat / bharat

ಲವ್​ ಜಿಹಾದ್​ಗೆ ಕಾನೂನಿಗೆ ಜೆಡಿಯು ವಿರೋಧ: ಬಿಹಾರ ಎನ್​ಡಿಎನಲ್ಲಿ ಮೂಡಿತಾ ಬಿರುಕು.? - ಎನ್​ಡಿಎನಲ್ಲಿ ಬಿರುಕು?

k.c.tyagi
ಕೆ.ಸಿ.ತ್ಯಾಗಿ

By

Published : Dec 27, 2020, 6:04 PM IST

Updated : Dec 27, 2020, 6:51 PM IST

17:59 December 27

ಎನ್​ಡಿಎನಲ್ಲಿ ಬಿರುಕು?

ಪಾಟ್ನಾ:ಎನ್​ಡಿಎ ಮೈತ್ರಿಕೂಟದ ಅತಿ ಪ್ರಮುಖ ಪಕ್ಷವಾದ ಜೆಡಿಯು ನಡುವೆ ಭಿನ್ನಾಭಿಪ್ರಾಯಕ್ಕೆ ವೇದಿಕೆ ಸಜ್ಜಾಗಿದೆ ಎಂದು ಗೋಚರಿಸುತ್ತಿದೆ. ಬಿಹಾರದಲ್ಲಿ ಲವ್ ಜಿಹಾದ್ ಕಾನೂನಿಗೆ ಜೆಡಿಯು ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.  

ಈ ಕುರಿತು ಮಾತನಾಡಿದ ಜೆಡಿಯು ಪಕ್ಷದ ವಕ್ತಾರ  ಕೆ.ಸಿ.ತ್ಯಾಗಿ  ತಮ್ಮ ಪಕ್ಷ ಲವ್ ಜಿಹಾದ್ ಕಾನೂನು ಎಂದು ಕರೆಯಲ್ಪಡುವ ವಿವಾದಾತ್ಮಕ ಮತಾಂತರ ವಿರೋಧಿ ಕಾಯ್ದೆಗೆ ನಮ್ಮ ಸಹಮತ ಇಲ್ಲ ಎಂದು ಹೇಳಿದ್ದಾರೆ.

ಓದಿ:ಗುಜರಾತ್‌ ಎಟಿಎಸ್‌ ವಿಶೇಷ ಕಾರ್ಯಾಚರಣೆ: ದಾವೂದ್ ಇಬ್ರಾಹಿಂ ಸಹಚರನ ಬಂಧನ

ಅರುಣಾಚಲ ಪ್ರದೇಶದ ಆರು ಜೆಡಿಯು ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿರುವ ವಿಚಾರಕ್ಕೆ  ಪ್ರತಿಕ್ರಿಯೆ ನೀಡಿರುವ ಅವರು, ಇದು ಉತ್ತಮ ಮೈತ್ರಿ ರಾಜಕಾರಣದ ಸಂಕೇತವಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Dec 27, 2020, 6:51 PM IST

ABOUT THE AUTHOR

...view details