ಕರ್ನಾಟಕ

karnataka

ETV Bharat / bharat

ಎನ್‌ಡಿಎ ಅಭ್ಯರ್ಥಿಗಳ ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್! - ಕೇರಳ ಹೈಕೋರ್ಟ್

ಅರ್ಜಿಯನ್ನು ತಿರಸ್ಕರಿಸುವ ಚುನಾವಣಾ ಆಯೋಗದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ದೂರು ಇದ್ದರೆ ಅದನ್ನು ಚುನಾವಣೆಯ ನಂತರವೇ ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ..

kerala
kerala

By

Published : Mar 22, 2021, 3:24 PM IST

ಎರ್ನಾಕುಲಂ (ಕೇರಳ) :ಮತಗಟ್ಟೆ ಅಧಿಕಾರಿಗಳು ತಮ್ಮ ನಾಮಪತ್ರಗಳನ್ನು ತಿರಸ್ಕರಿಸಿದ ಆದೇಶ ಪ್ರಶ್ನಿಸಿ ಎನ್‌ಡಿಎ ಅಭ್ಯರ್ಥಿಗಲು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.

3 ಎನ್‌ಡಿಎ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ತಲಶೇರಿ ಮತ್ತು ಗುರುವಾಯೂರ್ ಕ್ಷೇತ್ರಗಳ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಮತ್ತು ದೇವಿಕುಲಂನ ಎಐಎಡಿಎಂಕೆ ಅಭ್ಯರ್ಥಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ತಿರಸ್ಕರಿಸುವ ಚುನಾವಣಾ ಆಯೋಗದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ದೂರು ಇದ್ದರೆ ಅದನ್ನು ಚುನಾವಣೆಯ ನಂತರವೇ ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ABOUT THE AUTHOR

...view details