ಜೈಪುರ: ಹಲವು ರಾಜ್ಯಗಳಲ್ಲಿ ಲಾಕ್ಡೌನ್ನಿಂದ ಜನರು ತತ್ತರಿಸಿದ್ದಾರೆ. ಈ ನಡುವೆ ಬೀದಿ ನಾಯಿಗಳು, ಮಂಗಗಳು, ಪಕ್ಷಿ ಸಂಕುಲ ಆಹಾರವಿಲ್ಲದೆ ಪರದಾಡುತ್ತಿವೆ. ಇದಕ್ಕಾಗಿ ಜೈಪುರದಲ್ಲಿ ಪ್ರಾಣಿಪ್ರಿಯರು ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಜೈಪುರದಲ್ಲಿ ಬೀದಿ ನಾಯಿ,ಮಂಗಗಳಿಗೆ ಆಹಾರ ನೀಡಿ ಮಾನವೀಯತೆ - ಬೀದಿ ನಾಯಿ,ಮಂಗಗಳಿಗೆ ಆಹಾರ ಒದಗಿಸಿ ಮಾನವೀಯತೆ
ಈ ಪ್ರಾಣಿ ಪ್ರಿಯರು ಪ್ರತಿದಿನ ಬಾಳೆಹಣ್ಣು ಹಾಗೂ ಆಹಾರವನ್ನು ಕೋತಿಗಳು ಮತ್ತು ನಾಯಿಗಳಿಗೆ ನೀಡುತ್ತಿದ್ದಾರೆ..
ಜೈಪುರದಲ್ಲಿ ಬೀದಿ ನಾಯಿ,ಮಂಗಗಳಿಗೆ ಆಹಾರ ಒದಗಿಸಿ ಮಾನವೀಯತೆ
ಈ ಪ್ರಾಣಿ ಪ್ರಿಯರು ಪ್ರತಿದಿನ ಬಾಳೆಹಣ್ಣು ಹಾಗೂ ಆಹಾರವನ್ನು ಕೋತಿಗಳು ಮತ್ತು ನಾಯಿಗಳಿಗೆ ನೀಡುತ್ತಿದ್ದಾರೆ. ಜೈಪುರ ನಗರದಲ್ಲಿ ಸಂಚರಿಸಿ ಬೀದಿ ನಾಯಿಗಳಿಗೆ ಆಹಾರ ಒದಗಿಸಿ ಹಸಿವು ನೀಗಿಸುವ ಪುಣ್ಯದ ಕೆಲಸದಲ್ಲಿ ತೊಡಗಿದ್ದಾರೆ.