ಉತ್ತರಾಖಂಡ: ಇಲ್ಲಿನ ಚಮೋಲಿಯ ಹಿಮ್ವೀರ್ ವಸುಂಧರಾ ಮತ್ತು ಸತೋಪಂತ್ ಹಿಮನದಿಯ ಬಳಿ ಇಂಡೋ ಟಿಬೆಟಿಯನ್ ಬಾರ್ಡರ್ ಫೋರ್ಸ್ ಸೈನಿಕರು ಪರ್ವತಾರೋಹಣ ಮತ್ತು ಸ್ಕೀಯಿಂಗ್ ತರಬೇತಿಯನ್ನು ಪೂರೈಸಿ ಮರಳಿ ತಮ್ಮ ಕ್ಯಾಂಪ್ ತಲುಪಿದ್ದಾರೆ.
ಭಾರೀ ಹಿಮಪಾತದ ನಡುವೆಯೂ ಕಠಿಣ ತರಬೇತಿ ಪೂರೈಸಿದ ಐಟಿಬಿಪಿ ಸೈನಿಕರು: ಇಲ್ಲಿದೆ ವಿಡಿಯೋ! - itbp jawans taking training at chamoli at uttarakhanda
ಉತ್ತರಾಖಂಡದ ವಸುಂಧರಾ ಮತ್ತು ಸತೋಪಂತ್ ಹಿಮನದಿಯ ಬಳಿ ಸುಮಾರು 90 ಜನ ಸೈನಿಕರು ಭಾರೀ ಚಂಡಮಾರುತ ಹಾಗೂ ಹಿಮಪಾತದ ನಡುವೆಯೂ ಕಠಿಣ ತರಬೇತಿಯನ್ನು ಪೂರೈಸಿದ್ದಾರೆ.
ಭಾರೀ ಹಿಮಪಾತದ ನಡುವೆಯೂ ಕಠಿಣ ತರಭೇತಿ ಪೂರೈಸಿದ ಐಟಿಬಿಪಿ ಸೈನಿಕರು
ಭಾರೀ ಚಂಡಮಾರುತ ಹಾಗೂ ಹಿಮಪಾತದ ನಡುವೆ ಐಟಿಬಿಪಿಯ ಸುಮಾರು 90 ಸೈನಿಕರು 21 ದಿನಗಳ ಕಠಿಣ ತರಬೇತಿಯನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.