ಕರ್ನಾಟಕ

karnataka

ETV Bharat / bharat

ಎಂ.ಕೆ.ಸ್ಟಾಲಿನ್ ಅಳಿಯ ಸಬರೀಸನ್ ನಿವಾಸದ ಮೇಲೆ ಐಟಿ ದಾಳಿ - ಸ್ಟಾಲಿನ್ ಅಳಿಯ ಸಬರೀಸನ್ ನಿವಾಸದ ಮೇಲೆ ಐಟಿ ದಾಳಿ

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಅಳಿಯ ಸಬರೀಸನ್ ಮನೆ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

IT Raid at M K Stalin son in law Sabareesan Residence news
ಸ್ಟಾಲಿನ್ ಅಳಿಯ ಸಬರೀಸನ್ ನಿವಾಸದ ಮೇಲೆ ಐಟಿ ದಾಳಿ

By

Published : Apr 2, 2021, 10:41 AM IST

ಚೆನ್ನೈ (ತಮಿಳುನಾಡು):ತಮಿಳುನಾಡು ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಆದಾಯ ತೆರಿಗೆ ಅಧಿಕಾರಿಗಳು ಸಬರೀಸನ್ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರ ಅಳಿಯ ಸಬರೀಸನ್ ಮನೆ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಚೆನ್ನೈನ ನೀಲಂಕಾರೈನಲ್ಲಿರುವ ನಿವಾಸ ಸೇರಿದಂತೆ ಅವರಿಗೆ ಸಂಬಂಧಪಟ್ಟ ಇತರ ಸ್ಥಳಗಳ ಮೇಲೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಹರಿದ್ವಾರ: ಕಂಭಮೇಳದಲ್ಲಿನ ಅಧಿಕಾರಿ ಮೇಲೆ ಸಾಧುಗಳಿಂದ ಹಲ್ಲೆ

ಕೆಲ ದಿನಗಳ ಹಿಂದೆ ತಿರುವಣ್ಣಾಮಲೈನಲ್ಲಿರುವ ಡಿಎಂಕೆ ನಾಯಕ ಇ.ವಿ.ವೇಲು ಅವರ ನಿವಾಸದ ಮೇಲೆಯೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು.

For All Latest Updates

TAGGED:

ABOUT THE AUTHOR

...view details