ನವದೆಹಲಿ :ಕೋವಿಡ್ ಲಸಿಕೆ ವಿತರಣೆ ಪ್ರಕ್ರಿಯೆ ಭರದಿಂದ ಸಾಗಿದೆ. ದೇಶದಲ್ಲಿ ಲಸಿಕೆ ಪಡೆದವರ ಸಂಖ್ಯೆ 70 ಕೋಟಿ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮಂಗಳವಾರ ಸಂಜೆ 7 ಗಂಟೆಯವರೆಗೆ 67 ಲಕ್ಷ ಲಸಿಕೆಗಳನ್ನು ವಿತರಿಸಲಾಗಿದೆ.
ದೇಶದಲ್ಲಿ ಈವರೆಗೆ 70 ಕೋಟಿ ಮಂದಿಗೆ ಲಸಿಕೆ.. ಇದು ಮೈಲಿಗಲ್ಲು - ವ್ಯಾಕ್ಸಿನೇಷನ್
ಭಾರತವು ದಿನಕ್ಕೆ ಒಂದು ಕೋಟಿ ವ್ಯಾಕ್ಸಿನ್ ನೀಡಬೇಕು ಎಂಬ ಗುರಿಯೊಂದಿಗೆ ಮುಂದುವರಿಯುತ್ತಿದೆ. 11 ದಿನಗಳ ಅವಧಿಯಲ್ಲಿ ಈಗಾಗಲೇ ಮೂರು ಬಾರಿ 1 ಕೋಟಿ ದಾಟಿದ ಸಾಧನೆ ಮಾಡಿದೆ..
ದೇಶದಲ್ಲಿ ಈವರೆಗೆ 70 ಕೋಟಿ ಮಂದಿಗೆ ಲಸಿಕೆ ನೀಡಿ ಹೊಸ ಮೈಲಿಗಲ್ಲು
ಇದೀಗ ಒಟ್ಟು ಲಸಿಕೆಗಳ ಸಂಖ್ಯೆಯನ್ನು 70,63,55,796ಕ್ಕೆ ಬಂದಿದೆ. ಭಾರತವು ದಿನಕ್ಕೆ ಒಂದು ಕೋಟಿ ವ್ಯಾಕ್ಸಿನ್ ನೀಡಬೇಕು ಎಂಬ ಗುರಿಯೊಂದಿಗೆ ಮುಂದುವರಿಯುತ್ತಿದೆ. 11 ದಿನಗಳ ಅವಧಿಯಲ್ಲಿ ಈಗಾಗಲೇ ಮೂರು ಬಾರಿ 1 ಕೋಟಿ ದಾಟಿದ ಸಾಧನೆ ಮಾಡಿದೆ.