ಕರ್ನಾಟಕ

karnataka

ETV Bharat / bharat

ವಿಡಿಯೋ: ನೌಕಾ ಪಡೆಯಿಂದ ಪ್ರಥಮ ಹಡಗುನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ವಿ - ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತೀಯ ನೌಕಾ ಪಡೆ ಇಂದು ನಡೆಸಿದ ಹಡಗುನಿರೋಧಕ ಕ್ಷಿಪಣಿಯ ಪ್ರಥಮ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

first Naval Anti Ship Missile
ಪ್ರಥಮ ಹಡಗು ನಿಗ್ರಹ ಕ್ಷಿಪಣಿ ಪರೀಕ್ಷೆ ಯಶಸ್ವಿ

By

Published : May 18, 2022, 12:17 PM IST

ಬಾಲಸೋರೆ(ಒಡಿಶಾ): ಭಾರತೀಯ ನೌಕಾಪಡೆಯು ಹಡಗು ನಿರೋಧಕ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು ಇಂದು ಹೊಸ ಮೈಲಿಗಲ್ಲು ಸಾಧಿಸಿದೆ. ಮಹತ್ವದ ಪ್ರಯೋಗದ ವಿಡಿಯೋ ಇಲ್ಲಿದೆ ನೋಡಿ..


ಒಡಿಶಾದ ಬಾಲಸೋರೆ ಸಮುದ್ರದ ತೀರದಲ್ಲಿ ಡಿಆರ್​ಡಿಒ ಸಹಯೋಗದೊಂದಿಗೆ ಸೀಕಿಂಗ್ 42-ಬಿ ಹೆಲಿಕಾಪ್ಟರ್‌ ಮೂಲಕ ಕ್ಷಿಪಣಿ ಪರೀಕ್ಷೆ ನಡೆಯಿತು.

ಇದನ್ನೂ ಓದಿ:ಗುಜರಾತ್‌ ಕಾಂಗ್ರೆಸ್ ಆಂತರಿಕ ಕಲಹ: ರಾಜೀನಾಮೆ ನೀಡಿದ ಹಾರ್ದಿಕ್​ ಪಟೇಲ್‌

ABOUT THE AUTHOR

...view details