ನವದೆಹಲಿ: ಅರೇಬಿಯನ್ ಸಮುದ್ರದಲ್ಲಿ ರೋಹಿಣಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರ್ಯಾಚರಣೆಗಾಗಿ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಮತ್ತು ವಿಮಾನಗಳನ್ನು ನಿಯೋಜಿಸಿದ್ದು, 15 ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಅರೇಬಿಯನ್ ಸಮುದ್ರದಲ್ಲಿ ಹಡಗಿನೊಳಗೆ ಬೆಂಕಿ : 15 ಸಿಬ್ಬಂದಿ ರಕ್ಷಣೆ, ಮೂವರಿಗಾಗಿ ಹುಡುಕಾಟ - ನವದೆಹಲಿ
ಬೆಂಕಿ ಕಾಣಿಸಿಕೊಂಡಾಗ ರೋಹಿಣಿ ಹಡಗು ಮುಂಬಯಿಯಿಂದ 92 ನಾಟಿಕಲ್ ಮೈಲಿ ದೂರದಲ್ಲಿತ್ತು..
![ಅರೇಬಿಯನ್ ಸಮುದ್ರದಲ್ಲಿ ಹಡಗಿನೊಳಗೆ ಬೆಂಕಿ : 15 ಸಿಬ್ಬಂದಿ ರಕ್ಷಣೆ, ಮೂವರಿಗಾಗಿ ಹುಡುಕಾಟ Indian Coast Guard rescues 15 crewmen after fire breaks out at vessel, 3 missing](https://etvbharatimages.akamaized.net/etvbharat/prod-images/768-512-10622573-942-10622573-1613292220006.jpg)
ಅರೇಬಿಯನ್ ಸಮುದ್ರದಲ್ಲಿನ ಹಡಗಿನಲ್ಲಿ ಬೆಂಕಿ 15 ಸಿಬ್ಬಂದಿ ರಕ್ಷಣೆ
ಐಸಿಜಿ ಹಡಗುಗಳು, ಸಿಜಿ ಡಾರ್ನಿಯರ್ ವಿಮಾನಗಳು, ಟಗ್ ಬೋಟ್‌ಗಳು ಮತ್ತು ಹೆಲೋಗಳ ಜಂಟಿ ಕಾರ್ಯಾಚರಣೆ ನಡೆಸಿ ಹಡಗಿನಲ್ಲಿ ಬೆಂಕಿ ನಂದಿಸಲಾಯಿತು. ಹಡಗಿನಲ್ಲಿದ್ದ 18ರಲ್ಲಿ 15 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಉಳಿದ ಮೂವರು ಸಿಬ್ಬಂದಿ ಹುಡುಕಾಟ ನಡೆಯುತ್ತಿದೆ ಎಂದು ಐಸಿಜಿ ಮಾಹಿತಿ ನೀಡಿದೆ.
ಬೆಂಕಿ ಕಾಣಿಸಿಕೊಂಡಾಗ ರೋಹಿಣಿ ಹಡಗು ಮುಂಬಯಿಯಿಂದ 92 ನಾಟಿಕಲ್ ಮೈಲಿ ದೂರದಲ್ಲಿತ್ತು.