ಚೆನ್ನೈ(ತಮಿಳುನಾಡು): ಅಂಡಮಾನ್ ದ್ವೀಪ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿದ ಇರಾನ್ ದೋಣಿಯನ್ನು ಭಾರತೀಯ ನೌಕಾಪಡೆ ವಶಪಡಿಸಿಕೊಂಡಿದೆ. ಅಂಡಮಾನ್ ದ್ವೀಪದ ಬಳಿ ಇಂದಿರಾ ಪಾಯಿಂಟ್‌ಗೆ ಪ್ರವೇಶಿಸಿದ ಸಣ್ಣ ದೋಣಿಯಲ್ಲಿ 9 ಮಂದಿ ಇರಾನಿಯನ್ನರು ಇದ್ದಿದ್ದು, ಅವರನ್ನು ವಶಕ್ಕೆ ಪಡೆದು ಚೆನ್ನೈ ಬಂದರಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.
ಭಾರತದ ಜಲಗಡಿ ಪ್ರವೇಶಿಸಿದ ಇರಾನ್ ಬೋಟ್, 9 ಮಂದಿ ವಶಕ್ಕೆ - ಇರಾನಿ ಬೋಟ್ ವಶಕ್ಕೆ ಪಡೆದ ಭಾರತೀಯ ನೌಕಾಪಡೆ
ಅಂಡಮಾನ್ ದ್ವೀಪದ ಬಳಿ ಇಂದಿರಾ ಪಾಯಿಂಟ್‌ಗೆ ಪ್ರವೇಶಿಸಿದ ಇರಾನ್ನ ಸಣ್ಣ ದೋಣಿಯನ್ನು ಭಾರತೀಯ ನೌಕಾಪಡೆ ವಶಕ್ಕೆ ಪಡೆದಿದ್ದು, 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಭಾರತದ ಜಲಗಡಿ ಪ್ರವೇಶಿಸಿದ ಇರಾನ್ ಬೋಟ್, 9 ಮಂದಿ ವಶಕ್ಕೆ
ದೋಣಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಇರಾನಿಯನ್ನರನ್ನು ಕೇಂದ್ರ ಮಾದಕ ದ್ರವ್ಯ ಗುಪ್ತಚರ ಘಟಕಕ್ಕೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ 15 ಚಿನಾರ್ ಕಾರ್ಪ್ಸ್ ಕಮಾಂಡರ್ ಆಗಿ ನೇಮಕ