- ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ
- ಮಕರ ಸಂಕ್ರಾಂತಿ; ಕೇಂದ್ರ ಆಯುಷ್ ಸಚಿವಾಲಯದಿಂದ ಜಾಗತಿಕ ಬೃಹತ್ 'ಸೂರ್ಯ ನಮಸ್ಕಾರ'
- ಬೆ.9.30ಕ್ಕೆ ಕಾಮನ್ ವೆಲ್ತ್ ರಿಲೆ ಕ್ರೀಡಾಕೂಟದ ವರ್ಚುಯಲ್ ಕಾರ್ಯಕ್ರಮದಲ್ಲಿ ಸಿಎಂ, ಗವರ್ನರ್ ಭಾಗಿ
- ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ 172 ಅಭ್ಯರ್ಥಿಗಳ ಬಿಜೆಪಿ ಪಟ್ಟಿ ಪ್ರಕಟ ಸಾಧ್ಯತೆ
- ಕೇರಳದಲ್ಲಿ ಕೋವಿಡ್ ಪರಿಶೀಲನಾ ಸಭೆ; ಶಾಲೆಗಳಿಗೆ ರಜೆ ಬಗ್ಗೆ ಸಿಎಂ ವಿಜಯನ್ ನಿರ್ಧಾರ
- ಪಶ್ಚಿಮ ಬಂಗಾಳದ ಕೋಲ್ಕತ್ತ ಸುತ್ತಮುತ್ತಲಿನ ಪ್ರದೇಶದ ಕೆಲವೆಡೆ ಮಳೆ ಸಾಧ್ಯತೆ
- ಭಾರತ-ದಕ್ಷಿಣ ಆಫ್ರಿಕಾ 3ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ
- ಇಂದಿನಿಂದ ಆಸೀಸ್ - ಇಂಗ್ಲೆಂಡ್ ಆ್ಯಷಸ್ 5ನೇ ಟೆಸ್ಟ್ ಕ್ರಿಕೆಟ್ ಪಂದ್ಯ
- ವೆಸ್ಟ್ ಇಂಡೀಸ್‌ನಲ್ಲಿ ಇಂದಿನಿಂದ ಅಂಡರ್-19 ಏಕದಿನ ವಿಶ್ವಕಪ್ ಕ್ರಿಕೆಟ್
- ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್-ಗುಜರಾತ್ ಜೈಂಟ್ಸ್, ಪಿಂಕ್ ಪ್ಯಾಂಥರ್ಸ್-ಪಾಟ್ನಾ ಪೈರೇಟ್ಸ್
ಮೇಕೆದಾಟು ಪಾದಯಾತ್ರೆ ವಿರುದ್ಧದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಸೇರಿ ಇಂದಿನ ಪ್ರಮುಖ ಸುದ್ದಿಗಳು - National and regional important news
ಇಂದಿನ ಪ್ರಮುಖ ಸುದ್ದಿಗಳು ಮುನ್ನೋಟ ಇಲ್ಲಿದೆ
ಮೇಕೆದಾಟು ಪಾದಯಾತ್ರೆ ವಿರುದ್ಧದ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆ ಸೇರಿ ಇಂದಿನ ಪ್ರಮುಖ ಸುದ್ದಿಗಳು...
TAGGED:
important news today