ಕರ್ನಾಟಕ

karnataka

ETV Bharat / bharat

ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಕೋವಿಡ್‌ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - National and regional important news

ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ

ಎಲ್ಲಾ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ಮೋದಿ ಕೋವಿಡ್‌ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು
important news today

By

Published : Jan 13, 2022, 6:38 AM IST

  • ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಕೋವಿಡ್‌ ಸಭೆ
  • ಬೆ.11.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಮೇಕೆದಾಟು ಯೋಜನೆಗಾಗಿ ವಾಟಾಳ್ ಪ್ರತಿಭಟನೆ
  • ಬೆ.11.30ಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಭಾಷೆ ಕಲಿಕೆ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ ಸುದ್ದಿಗೋಷ್ಠಿ
  • ಮ.12ಕ್ಕೆ, ಬಿಜೆಪಿ ಕಚೇರಿಯಲ್ಲಿ ವಕ್ತಾರ ರವಿಕುಮಾರ್, ತೇಜಸ್ವಿಗೌಡ ಸುದ್ದಿಗೋಷ್ಠಿ
  • ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಾಲ ಯೇಸು ವಾರ್ಷಿಕೋತ್ಸವ
  • ಮ. 3ಕ್ಕೆ ಸಂಯುಕ್ತ ಹೆಗ್ಡೆ ಅಭಿನಯದ ಕ್ರೀಂ ಸಿನಿಮಾ ತಂಡ ಪ್ರೆಸ್‌ಮೀಟ್
  • ಚಂಡೀಗಢದಲ್ಲಿ ವೀಕೆಂಡ್‌ ಕರ್ಫ್ಯೂ ಜಾರಿ ಸಂಬಂಧ ಸಭೆ
  • ದೆಹಲಿಯಲ್ಲಿ ಭಾರತ-ಬ್ರಿಟನ್‌ ನಡುವೆ ಮುಕ್ತ ದ್ವಿಪಕ್ಷೀಯ ವ್ಯಾಪರ ಒಪ್ಪಂದ ಕುರಿತು ಸಭೆ
  • ಉತ್ತರಾಖಂಡ್‌ ವಿಧಾನಸಭೆ ಚುನಾವಣೆ ಸಂಬಂಧ ಕಾಂಗ್ರೆಸ್‌ ಸ್ಕ್ರೀನಿಂಗ್‌ ಸಮಿತಿ ಸಭೆ
  • ಭಾರತ-ದ.ಆಫ್ರಿಕಾ 3ನೇ ಟೆಸ್ಟ್‌ನ 3ನೇ ದಿನದಾಟ ಮುಂದುವರಿಕೆ
  • ಪ್ರೊ ಕಬಡ್ಡಿ: ಬೆಂಗಾಲ್- ತಲೈವಾಸ್‌, ಯು ಮುಂಬಾ-ಪುಣೇರಿ ಫೈಟ್‌
  • ಇಂದು ವೈಕುಂಠ ಏಕಾದಶಿ

For All Latest Updates

ABOUT THE AUTHOR

...view details