- ವಿಧಾನ ಪರಿಷತ್ ಚುನಾವಣೆ; ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- ಭಾರಿ ಮಳೆ ಹಿನ್ನೆಲೆಯಲ್ಲಿ ರಾಜ್ಯದ 6 ಜಿಲ್ಲೆಗಳಲ್ಲಿ ಇಂದು ಕೂಡ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ
- ಬೆ. 8ಕ್ಕೆ ಸಿಎಂ ನಿವಾಸದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ-2021 ಉದ್ಘಾಟನೆ
- ಬೆ.11ಕ್ಕೆ ಹೋಟೆಲ್ ತಾಜ್‌ವೆಸ್ಟ್ ಎಂಡ್‌ನಲ್ಲಿ ಜಿಎಸ್‌ಟಿ ದರ ಸಂಬಂಧ ಸಿಎಂ ಸಭೆ
- ಬೆ. 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಸಲೀಂ ಅಹ್ಮದ್, ಟಿ.ಬಿ.ಜಯಚಂದ್ರ, ಶಿವಶಂಕರ ರೆಡ್ಡಿ ಜಂಟಿ ಸುದ್ದಿಗೋಷ್ಠಿ
- ಸ. 3,30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ
- ಕಾಂಗ್ರೆಸ್‌ನಿಂದ ದೇಶಾದ್ಯಂತ ಇಂದು ರೈತ ವಿಜಯ ದಿವಸ ಆಚರಣೆ
- ಪಂಜಾಬ್‌ನ ಮೊಗದಲ್ಲಿಂದು ಎಎಪಿಯಿಂದ 'ಮಿಷನ್ ಪಂಜಾಬ್' ಆರಂಭ
ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ.. - ಬೆಂಗಳೂರು
ದೇಶ, ರಾಜ್ಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ..
ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ..
ಕ್ರೀಡೆ...
- ಸ.6ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಇಂಡಿಯನ್ ನ್ಯಾಷನಲ್ ಬಾಸ್ಕೆಟ್ ಬಾಲ್ ಲೀಗ್ ಉದ್ಘಾಟನೆ
- ಸಯ್ಯದ್ ಮುಷ್ತಾಕ್ ಅಲಿ ಟಿ-20 ಸೆಮಿಫೈನಲ್ಲಿ ಕರ್ನಾಟಕ - ವಿದರ್ಭ ಪೈಪೋಟಿ
- ಮಹಿಳಾ ಏಕದಿನ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ನಾಟಕ - ರೈಲ್ವೇಸ್ ಫೈನಲ್ ಪಂದ್ಯ