ಕರ್ನಾಟಕ

karnataka

ETV Bharat / bharat

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು... - ಶುಕ್ರವಾರದ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ..

newstoday
newstoday

By

Published : Mar 4, 2022, 7:01 AM IST

  • 12.30ರಿಂದ ಬಜೆಟ್ ಅಧಿವೇಶನ: ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಇಂದು ಚೊಚ್ಚಲ ಬಜೆಟ್ ಮಂಡನೆ
  • ಬಜೆಟ್​ ಅನುಮೋದಿಸಲು 12.10ಕ್ಕೆ ಸಚಿವ ಸಂಪುಟದ ವೀಶೇಷ ಸಭೆ
  • ಹಿಜಾಬ್ ಪ್ರಕರಣ: ಇಂದು ಹೈಕೋರ್ಟ್ ತೀರ್ಪು ಸಾಧ್ಯತೆ
  • ಬಜೆಟ್ ಬಗ್ಗೆ ಸಾಯಂಕಾಲ 4 ಗಂಟೆಗೆ ಸುದ್ದಿಗೋಷ್ಠಿ
  • 12.30ರಿಂದ ವಿಧಾನ ಪರಿಷತ್ ಕಲಾಪಗಳು ಆರಂಭ
  • ಉಕ್ರೇನ್ ಮೇಲೆ ಮುಂದುವರಿಯಲಿರುವ ರಷ್ಯಾ ದಾಳಿ
  • ಉಕ್ರೇನ್​ನಲ್ಲಿ ಸಾವನ್ನಪ್ಪಿದ ಹಾವೇರಿಯ ವಿದ್ಯಾರ್ಥಿ ನವೀನ್ ಅವರ ಮನೆಗೆ ಇಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ
  • ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ
  • ಮೊಹಾಲಿಯಲ್ಲಿ ಇಂದು ಭಾರತ VS ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ: 100ನೇ ಟೆಸ್ಟ್​ ಪಂದ್ಯ ಆಡಲಿರುವ ವಿರಾಟ್ ಕೊಹ್ಲಿ
  • ಯುಪಿ ಚುನಾವಣೆ: ವಾರಾಣಸಿಯಲ್ಲಿ ಇಂದು ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ
  • ಸುಸ್ಥಿರ ಬೆಳವಣಿಗೆಗಾಗಿ ಸಂಪನ್ಮೂಲ ಕುರಿತು ಪ್ರಧಾನಿ ನರೇಂದ್ರ ಮೋದಿ ವೆಬಿನಾರ್
  • ಇಂದು ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಅವರನ್ನು ಭೇಟಿಯಾಗಲಿರುವ ತೆಲಂಗಾಣ ಸಿಎಂ ಕೆಸಿಆರ್

ABOUT THE AUTHOR

...view details