ಕರ್ನಾಟಕ

karnataka

ETV Bharat / bharat

ಕೊರೊನಾ ಹೆಚ್ಚಳ ಹಿನ್ನೆಲೆ ಇಂದು ಸಿಎಂ ಸಭೆ.. ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ - ಇಂದಿನ ಪ್ರಮುಖ ಘಟನಾವಳಿಗಳು

ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ

Todays Important news
Todays Important news

By

Published : Jan 17, 2022, 7:02 AM IST

  • ಪಿಎಂ ಗತಿ ಶಕ್ತಿ ಯೋಜನೆ ದಕ್ಷಿಣ ವಲಯ ಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಭಾಗಿ
  • ಕೋವಿಡ್ 19 ಎದುರಿಸಲು ಕೈಗೊಂಡಿರುವ ಪೂರ್ವ ಸಿದ್ಧತೆ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಸಭೆ
  • ಗ್ರಾಮ ಒನ್ ಸಂಬಂಧ ಚರ್ಚೆಗೆ ಸಿಎಂ ಸಭೆ
  • ಉತ್ತರಾಖಂಡ ಚುನಾವಣೆ: ಬಿಜೆಪಿಯಿಂದ ಉಚ್ಛಾಟಿತ ಹಾರಕ್ ಸಿಂಗ್ ರಾವತ್ ಇಂದು ಕಾಂಗ್ರೆಸ್ ಸೇರುವ ಸಾಧ್ಯತೆ
  • ದಾವೋಸ್ ಅಜೆಂಡಾ - ಜಾಗತಿಕ ಆರ್ಥಿಕ ವೇದಿಕೆ: ವರ್ಚುಯಲ್ ಮೂಲಕ ಪ್ರಧಾನಿ ಮೋದಿ ಭಾಗಿ
  • ಕೊರೊನಾ ಹೆಚ್ಚಳ ಹಿನ್ನೆಲೆ ಇಂದು ತೆಲಂಗಾಣ ಸಚಿವ ಸಂಪುಟ ಸಭೆ
  • ಹೈಕೋರ್ಟ್​ನಲ್ಲಿ ಬಿಬಿಎಂಪಿ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿರುವ ಪಿಐಎಲ್ ವಿಚಾರಣೆ
  • ಯುಪಿ ಚುನಾವಣೆ: ಪ್ರಣಾಳಿಕೆ ಸಂಬಂಧ ಇಂದು ಬಿಜೆಪಿ ಸಭೆ

ABOUT THE AUTHOR

...view details