- ನವದೆಹಲಿ: ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್ ಗಾಂಧಿ ಮಾಧ್ಯಮಗೋಷ್ಠಿ
- ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ದೇಶವ್ಯಾಪ್ತಿ ಪ್ರತಿಭಟನೆ: ರಾಷ್ಟ್ರಪತಿ ಭವನ ಚಲೋ
- ಯಲಹಂಕದ ಕೆಎಂಎಫ್ನ ಮದರ್ ಡೈರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬೊಮ್ಮಾಯಿ ಭೇಟಿ
- ವಿಧಾನಪರಿಷತ್ಗೆ ಆಯ್ಕೆಯಾದ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಇಂದು ಪ್ರಮಾಣ ವಚನ ಸ್ವೀಕಾರ
- ಜ್ಞಾನ ಭಾರತಿ ಕ್ಯಾಂಪಸ್ ಬೆವಿವಿ - ಸೆಂಟರ್ ಫಾರ್ ಎಕ್ಸಲೆನ್ಸ್ ಕಟ್ಟಡ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಶಂಕು ಸ್ಥಾಪನೆ
- ಚಿತ್ರಕಲಾ ಪರಿಷತ್ - ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಕೈಮಗ್ಗ ವಸ್ತು ಪ್ರದರ್ಶನಕ್ಕೆ ಸಿಎಂ ಭೇಟಿ
- ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಭೆ
- ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸ್ವಾತಂತ್ರ ದಿನಾಚರಣೆ ಬಗ್ಗೆ ಪೂರ್ವಭಾವಿ ಸಭೆ ಮತ್ತು ರಾಜ್ಯ ಮಟ್ಟದ ದಿಶಾ ಸಮಿತಿ ಸಭೆ
- ಕೆಪಿಸಿಸಿ ಕಚೇರಿ - ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಪಕ್ಷದ ಬೆಂಗಳೂರಿನ ಶಾಸಕರು, ಸಂಸದರು ಹಾಗೂ ಬಿಬಿಎಂಪಿ ಮಾಜಿ ಮಹಾಪೌರರಿಂದ ಸುದ್ದಿಗೋಷ್ಠಿ
- ಲಾಲ್ ಬಾಗ್ನಲ್ಲಿ ಸ್ವಾತಂತ್ರೋತ್ಸವ ಪ್ರಯುಕ್ತ ಫಲಪುಷ್ಪ ಪ್ರದರ್ಶನ - ಸಿಎಂ ಭಾಗಿ
ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ, ಯಲಹಂಕ ಡೈರಿಗೆ ಅಮಿತ್ ಶಾ ಭೇಟಿ: ಇಂದು ಎಲ್ಲಿ-ಏನು? - ನ್ಯೂಸ್ ಟುಡೇ
ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ, ಯಲಹಂಕ ಡೈರಿಗೆ ಅಮಿತ್ ಶಾ ಭೇಟಿ ಸೇರಿ ಇಂದಿನ ಪ್ರಮುಖ ವಿದ್ಯಾಮನಗಳು ಹೀಗಿವೆ..
News Today