ಕರ್ನಾಟಕ

karnataka

ETV Bharat / bharat

ಶಾಲೆ ಪುನಾರಂಭ, ಬುದ್ಧ ಜನ್ಮಸ್ಥಳಕ್ಕೆ ಪ್ರಧಾನಿ ಭೇಟಿ: ಇಂದಿನ ಪ್ರಮುಖ ವಿದ್ಯಮಾನಗಳು... - Monday news

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News today
News today

By

Published : May 16, 2022, 7:27 AM IST

  • 2022-23ನೇ ಸಾಲಿನ ಶೈಕ್ಷಣಿಕ ವರ್ಷ: ಇಂದು ರಾಜ್ಯಾದ್ಯಂತ ಶಾಲಾರಂಭ
  • ಬುದ್ಧ ಪೂರ್ಣಿಮೆ: ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿ- ಬುದ್ಧನ ಜನ್ಮಸ್ಥಳ ಲುಂಬಿನಿ ದರ್ಶನ
  • ಕಂಠೀರವ ಸ್ಟೇಡಿಯಂನಲ್ಲಿ ಕರ್ನಾಟಕದ ದ್ವಿತೀಯ ಮಿನಿ ಒಲಂಪಿಕ್ಸ್ ಕ್ರೀಡಾಕೂಟ-2022 ಉದ್ಘಾಟನೆ - ಸಿಎಂ ಬೊಮ್ಮಾಯಿ ಭಾಗಿ
  • ತ್ರಿಪುರಾ ಸಿಎಂ ಮಾಣಿಕ್ ಸಹಾ ಸಂಪುಟ ಸೇರಲಿರುವ 11 ಶಾಸಕರು
  • ಜ್ಞಾನವಾಪಿ ಮಸೀದಿ ಸರ್ವೇ ಇಂದೂ ಕೂಡ ಮುಂದುವರಿಕೆ
  • ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಎಸ್​​ಸಿ ಘಟಕದ ಅಧ್ಯಕ್ಷ ಧರ್ಮಸೇನ ಸುದ್ದಿಗೋಷ್ಠಿ
  • ಕಲಬುರಗಿ ಜಿಲ್ಲಾ ಬಿಜೆಪಿ ನೂತನ ಕಟ್ಟಡಕ್ಕೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಂಕುಸ್ಥಾಪನೆ
  • ದಿಲ್ಲಿ ಪಾಲಿಕೆ ಒತ್ತುವರಿ ತೆರವು ಕಾರ್ಯಾಚರಣೆ: ಶಾಸಕರ ಸಭೆ ಕರೆದ ಸಿಎಂ ಅರವಿಂದ್ ಕೇಜ್ರಿವಾಲ್
  • IPL: ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್ - ಸಮಯ - 7.30PM

ABOUT THE AUTHOR

...view details