- ಸಿಎಂ ನಿವಾಸದಲ್ಲಿ ಸಭೆ, ಜೂನ್ 7ರ ನಂತರ ಲಾಕ್ಡೌನ್ ಕುರಿತು ಚರ್ಚೆ
- ತೆಲಂಗಾಣ ಸಂಸ್ಥಾಪನ ದಿನ, ಆಂಧ್ರ ಇಬ್ಭಾಗವಾಗಿ ಇಂದಿಗೆ 7 ವರ್ಷ ಪೂರ್ಣ
- ಕೆರಿಬಿಯನ್ ಸುಪ್ರೀಂ ಕೋರ್ಟ್ನಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ಪ್ರಕರಣದ ವಿಚಾರಣೆ
- ಎಲ್ಲಾ ರಾಜ್ಯಗಳ ಮುಖಂಡರ ಜೊತೆ ಕಾಂಗ್ರೆಸ್ ಕೋವಿಡ್ ರಿಲೀಫ್ ಟಾಸ್ಕ್ ಫೋರ್ಸ್ ಸಭೆ
- ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸುದ್ದಿಗೋಷ್ಠಿ
- ಇಂದಿನಿಂದ ಸೌತಾಂಪ್ಟನ್ನಲ್ಲಿ ಭಾರತೀಯ ಕ್ರಿಕೆಟಿಗರ 14 ದಿನಗಳ ಕ್ವಾರಂಟೈನ್ ಆರಂಭ
- ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆರಂಭ
- ನ್ಯಾಯಮೂರ್ತಿ ಅರುಣ್ ಮಿಶ್ರಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ಆಯ್ಕೆ ಸಾಧ್ಯತೆ
- ಕೊವಿಡ್ 3ನೇ ಅಲೆ ಬಗ್ಗೆ ತಜ್ಞರ ಸಮಿತಿ ಜೊತೆ ಸಿಎಂ ಸಭೆ
News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - undefined
ಇಂದು ಸಿಎಂ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್ 3ನೇ ಅಲೆ ಮತ್ತು ಲಾಕ್ಡೌನ್ ಮುಂದುವರೆಸುವ ಬಗ್ಗೆ ಸಭೆ ನಡೆಯಲಿದೆ.
ಇಂದಿನ ವಿದ್ಯಮಾನಗಳ ಮುನ್ನೋಟ
TAGGED:
ಇಂದಿನ ವಿದ್ಯಮಾನಗಳ ಮುನ್ನೋಟ