ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ

ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

Important national events, Important national events to look for today, 7am news, 7am news today, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Apr 17, 2021, 6:53 AM IST

ರಾಜ್ಯ...

  • ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪ ಚುನಾವಣೆಯ ಮತದಾನ
  • ಬೆಳಗ್ಗೆ 9.30ಕ್ಕೆ ಬಿಬಿಎಂಪಿಯ ಮನೆ ಬಾಗಿಲಿಗೆ ಶಾಲೆ ವಾಹನಕ್ಕೆ ಚಾಲನೆ
  • ಬೆಳಗ್ಗೆ 9ಕ್ಕೆ ಸಿಎಂಗೆ ಕೊರೊನಾ ಚಿಕಿತ್ಸೆ
  • ಸಂಜೆ 5ಕ್ಕೆ ಮುಷ್ಕರದ ಬಗ್ಗೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗೋಷ್ಟಿ
  • ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಮಾಧ್ಯಮಗೋಷ್ಟಿ
  • ವಿಜಯಪುರದಲ್ಲಿ ಕೊರೊನಾ ಕುರಿತು ಜಿಲ್ಲಾಧಿಕಾರಿ ಮಾಧ್ಯಮಗೋಷ್ಟಿ
  • ಸಚಿವ್ ಆರ್. ಶಂಕರ್ ರಾಣೆಬೆನ್ನೂರು ಪ್ರವಾಸ
  • ಮೈಸೂರಿನಲ್ಲಿ ರಾಷ್ಟ್ರೀಯ ಮಟ್ಟದ ಜೋತಿಷಿಗಳ ಸಮ್ಮೇಳನ
  • ಸರ್ವಪಕ್ಷ ಸಭೆಯಲ್ಲಿ ಕೈಗೆತ್ತಿಕೊಳ್ಳುವ ವಿಚಾರ ಕುರಿತು ಕಾಂಗ್ರೆಸ್ ನಾಯಕರ ಚರ್ಚೆ

ರಾಷ್ಟ್ರೀಯ...

  • ಬಂಗಾಳದಲ್ಲಿ ಐದನೇ ಹಂತದ ಮತದಾನ
  • 2 ಲೋಕಸಭೆ ಉಪಚುನಾವಣೆ ಮತ್ತು 14 ವಿಧಾನಸಭೆ ಉಪಚುನಾವಣೆಗಳ ಮತದಾನ
  • ದೆಹಲಿ: ಇಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಜೊತೆ ಎಸ್. ಜೈಶಂಕರ್ ಚರ್ಚೆ
  • ಐಪಿಎಲ್​ 9ನೇ ಪಂದ್ಯ: ಮುಂಬೈ ವಿರುದ್ಧ ಹೈದರಾಬಾದ್​ ಸೆಣಸಾಟ

ABOUT THE AUTHOR

...view details