ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

Important national events, Important national events to look for today, 7am news, 7am news today, ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ, ಇಂದಿನಿಂದ ವಿದ್ಯಮಾನಗಳ ನೋಟ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

By

Published : Feb 25, 2021, 7:00 AM IST

ರಾಜ್ಯ...

  • ಚಿಕ್ಕೋಡಿಯಲ್ಲಿ ಹಾಸ್ಟೆಲ್ ಮತ್ತು ಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಭಾಗಿ
  • ಹಾಸನ ಜಿಲ್ಲಾ ಪ್ರವಾಸ ಮಾಡಲಿರುವ ಸಚಿವ ಕೆ.ಗೋಪಾಲಯ್ಯ
  • ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ
  • ಬೆಳಗ್ಗೆ 11ಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಯ ಶಾಸಕರ ಸಭೆ
  • ಬೆಳಗ್ಗೆ 11.30ಕ್ಕೆ ವಿಂಡ್ಸರ್ ಹೋಟೆಲ್​ನಲ್ಲಿ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಮಾಧ್ಯಮಗೋಷ್ಟಿ
  • ಮಧ್ಯಾಹ್ನ 12ಕ್ಕೆ ಸಕಾಲ ಸೇವೆ ಅನುಷ್ಠಾನ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಶಿಕ್ಷಣ ಸಚಿವ ಸುರೇಶ ಕುಮಾರ್ ಸಂವಾದ
  • ಮಧ್ಯಾಹ್ನ12.30ಕ್ಕೆ ಸಾರಿಗೆ ನಿಗಮಗಳಿಂದ ರಾಜ್ಯದಲ್ಲಿ ‘ಕಾರ್ಗೋ ಸೇವೆ’ ಆರಂಭದ ಬಗ್ಗೆ ಡಿಸಿಎಂ ಸವದಿ ಮಾಧ್ಯಮಗೋಷ್ಟಿ
  • ಮಧ್ಯಾಹ್ನ 2.30ಕ್ಕೆ ಬಿಗ್​ಬಾಸ್ ಸೀಸನ್ 8ರ ಬಗ್ಗೆ ಸುದೀಪ್​ ಮಾಧ್ಯಮಗೋಷ್ಟಿ
  • ಸಂಜೆ 5ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಧ್ಯಮಗೋಷ್ಟಿ

ರಾಷ್ಟ್ರೀಯ...

  • ತಮಿಳುನಾಡಿಗೆ ಪಿಎಂ ಮೋದಿ ಭೇಟಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
  • ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಇಂದು ಅಸ್ಸೋಂಗೆ ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ
  • ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್
  • ಪಶ್ಚಿಮ ಬಂಗಾಳದಲ್ಲಿ ಲೊಕೊ ಸೋನಾರ್ ಬಾಂಗ್ಲಾ ಅಭಿಯಾನ ಆರಂಭಿಸಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ
  • ಚಮೋಲಿ ರಿಷಿ ಗಂಗಾ ತಪೋವನ್ ಘಾಟಿ​ಗೆ ಹವಾಮಾನ ಇಲಾಖೆ ಎಚ್ಚರಿಕೆ
  • ಯೋಗಿಯ ಭದ್ರಕೋಟೆಯಾದ ಪೂರ್ವಾಂಚಲ್‌ನಲ್ಲಿ ರೈತ ಮಹಾಪಂಚಾಯತ್
  • ದೆಹಲಿಯಲ್ಲಿ ನದಿ ಸಂಪರ್ಕ ಕುರಿತು ಟಾಸ್ಕ್​ ಫೋರ್ಸ್​ ಕಮಿಟಿ ಸಭೆ
  • ಭದ್ರಾದ್ರಿ ರಾಮಾಯಣ ಸನ್ನಿಧಿಯಲ್ಲಿ ಪುಶ್ಯಮಿ ನಕ್ಷತ್ರದ ಸಂದರ್ಭ ಸೀತಾರಾಮರಿಗೆ ಪಟ್ಟಾಭಿಷೇಕ
  • ಬಾಲಿವುಡ್​ನ ಪ್ರಸಿದ್ಧ ನಟ ಶಾಹಿದ್ ಕಪೂರ್ ಜನ್ಮದಿನ
  • ನಟಿ ದಿವ್ಯಭಾರತಿ ಜಯಂತಿ

ABOUT THE AUTHOR

...view details