ರಾಜ್ಯ...
- ಇಂದು ಬೀದರ್, ಯಾದಗಿರಿಗೆ ಸಿಎಂ ಭೇಟಿ
- ಬೆಳಗ್ಗೆ 9.30ಕ್ಕೆ ಕೆ.ಆರ್ ಮಾರುಕಟ್ಟೆಯ ಜಲಕಂಠೇಶ್ವರ ದೇವಸ್ಥಾನದಲ್ಲಿ ತಪಾಸಣೆ
- ಬೆಳಗ್ಗೆ 10ಕ್ಕೆ ರುಪ್ಸಾ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
- ಮಧ್ಯಾಹ್ನ 12 ಗಂಟೆಗೆ ಸಿಎಂರಿಂದ ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ
- ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಇಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ
- ಇಂದು ಕಾಂಗ್ರೆಸ್ ವಿಭಾಗೀಯ ಪ್ರತಿನಿಧಿ ಸಮ್ಮೇಳನ
- ಇಂದು ಕೋಲಾರ ಜಿಲ್ಲೆಯಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್ ಕಾರ್ಯಕ್ರಮ