- ಬೆಳಗ್ಗೆ 9ಕ್ಕೆ ಸ್ವಾತಂತ್ರ ಅಮೃತಮಹೋತ್ಸವ ನಿಮಿತ್ತದ ಪಾದಯಾತ್ರೆ ಮತ್ತು ವಿದ್ಯಾರ್ಥಿಗಳ ಜತೆ ಡಿಕೆಶಿ ಸಂವಾದ
- ಬೆಳಗ್ಗೆ 10ಕ್ಕೆ ಖಾದಿ ಭಂಡಾರ ಮತ್ತು ಇತರೆಡೆ ತಿರಂಗ ಬಾವುಟಕ್ಕೆ ಹೆಚ್ಚಿದ ಬೇಡಿಕೆ ಕುರಿತು ಮಾಹಿತಿ
- ಬೆಳಗ್ಗೆ 10ಕ್ಕೆ ಫ್ರೀಡಂ ಪಾರ್ಕ್ನಲ್ಲಿ ಆಪ್ನಿಂದ ತ್ರಿವರ್ಣ ಸಂಭ್ರಮ ಯಾತ್ರೆ , ಬೈಕ್ ಜಾಥಾ
- ಬೆಳಗ್ಗೆ 11.30ಕ್ಕೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 3ನೇ ಸಂಸ್ಥಾಪನಾ ದಿನ ಹಾಗೂ ಮಹಾಧಿವೇಶನ ಕಾರ್ಯಾಕ್ರಮ
- ಇಂದು ಪಾಣಿಪತ್‌ನಲ್ಲಿ 2ಜಿ ಎಥೆನಾಲ್ ಘಟಕವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
- ಜಮ್ಮು ಮತ್ತು ಕಾಶ್ಮೀರನ ಬುದ್ಗಾಮ್‌ನಲ್ಲಿ ಮುಂದುವರಿದ ಎನ್ಕೌಂಟರ್
- ಇಂದು ಸುಪ್ರೀಂಕೋರ್ಟ್‌ನಲ್ಲಿ ನೂಪುರ್ ಶರ್ಮಾ ಬಂಧನ ಪ್ರಕರಣದ ವಿಚಾರಣೆ
- ಇಂದಿನಿಂದ ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭ
- ಬಂಗಾಳಿ ನಟ ಸೈಬಲ್ ಭಟ್ಟಾಚಾರ್ಯ ಆತ್ಮಹತ್ಯೆಗೆ ಯತ್ನ
- ವಿಶ್ವಾದ್ಯಂತ ಟ್ವಿಟರ್ ಸೇವೆಗಳು ಅಸ್ತವ್ಯಸ್ತ, ತಡರಾತ್ರಿ ಟ್ವಿಟರ್ ಸೇವೆಗಳ ಮರುಸ್ಥಾಪನೆ
- ಉಕ್ರೇನ್‌ಗೆ 89 ಮಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕ
ಪ್ರಧಾನಿಯಿಂದ 2ಜಿ ಎಥೆನಾಲ್ ಘಟಕ ಉದ್ಘಾಟನೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಪ್ರಧಾನಿಯಿಂದ 2ಜಿ ಎಥೆನಾಲ್ ಘಟಕ ಉದ್ಘಾಟನೆ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..