- ಕಾರ್ಗಿಲ್ ವಿಜಯ ದಿವಸ್: ಭಾರತೀಯ ಯೋಧರ ಧೈರ್ಯ, ಪರಾಕ್ರಮ, ದೇಶಪ್ರೇಮವನ್ನು ಸ್ಮರಿಸುವ ದಿನ
- ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ ಎದುರಿಸಲಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ
- ಸೋನಿಯಾ ಗಾಂಧಿ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ನಿಂದ ಒಂದು ದಿನದ ಮೌನ ಸತ್ಯಾಗ್ರಹ. ಸಮಯ ಬೆಳಗ್ಗೆ 11ಕ್ಕೆ .
- ಸಂಜೆ 6ಕ್ಕೆ ರಾಜಾಜಿನಗರದಲ್ಲಿ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ
- ತಿಕುನಿಯಾ ಹಿಂಸಾಚಾರ ಪ್ರಕರಣ: ಆಶಿಶ್ ಮಿಶ್ರಾ ಜಾಮೀನು ಅರ್ಜಿಯ ತೀರ್ಪು ಪ್ರಕಟ
- ರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ: ಯುಪಿಯಲ್ಲಿ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಭೆ
- ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ಸಂಸದರ ಸಭೆ
ಕಾರ್ಗಿಲ್ ವಿಜಯ ದಿವಸ್, ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಮೌನ ಸತ್ಯಾಗ್ರಹ| ದಿನದ ಪ್ರಮುಖ ವಿದ್ಯಮಾನಗಳು
ಇದು ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
Last Updated : Jul 26, 2022, 7:39 AM IST