- ಇಂದು ಬೆಳಗ್ಗೆ ಹೈದರಾಬಾದ್‌ಗೆ ತೆರಳಲಿರುವ ಸಿಎಂ ಬೊಮ್ಮಾಯಿ
- ಬೆಳಗ್ಗೆ 11ಕ್ಕೆ ಸಚಿವ ಸೋಮಶೇಖರ ನೇತೃತ್ವದಲ್ಲಿ 100ನೇ ಅಂತರಾಷ್ಟ್ರೀಯ ಸಹಕಾರ ದಿನ ಆಚರಣೆ
- ಮಧ್ಯಾಹ್ನ 3ಕ್ಕೆ ಪ್ರೆಸ್ಕ್ಲಬ್ ಜೈಹೋ ಅಭಿಯಾನ ಬಗ್ಗೆ ಸುದ್ದಿಗೋಷ್ಠಿ
- ಹೈದರಾಬಾದ್‌ನಲ್ಲಿ ಇಂದಿನಿಂದ ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
- ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್‌ಗೆ ಬರಲಿರುವ ಯುಪಿ ಸಿಎಂ ಯೋಗಿ
- ದಕ್ಷಿಣ ಇರಾನ್ ಮತ್ತು ಚೀನಾದ ಕ್ಸಿನ್‌ಜಿಯಾಂಗ್‌ನಲ್ಲಿ ತಡರಾತ್ರಿ ಭೂಕಂಪ
- ಉಕ್ರೇನ್‌ಗೆ 82 ಮಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕ
- ಅಸ್ಸೋಂ ಪ್ರವಾಹಕ್ಕೆ 14 ಮಂದಿ ಸಾವು, ಸಾವಿನ ಸಂಖ್ಯೆ 173 ಕ್ಕೇರಿಕೆ
- ರಾಜಸ್ಥಾನ: ಬುಂಡಿ ಕಲೆಕ್ಟರ್ ಕಚೇರಿಯ ಹೊರಗೆ ಪ್ರಚೋದನಕಾರಿ ಭಾಷಣ, ಇಬ್ಬರು ಬಂಧನ
ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ದೇಶ ಮತ್ತು ರಾಜ್ಯದ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ