ಕರ್ನಾಟಕ

karnataka

ETV Bharat / bharat

News Today: SSLC Exam ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ರಾಜ್ಯದ ಪ್ರಮುಖ ಸುದ್ದಿ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

7 am today news, important national and State events to look for today, important national events, important State events, ಬೆಳಗ್ಗೆ 7 ಗಂಟೆಯ ಸುದ್ದಿ, ಇಂದಿನ ರಾಷ್ಟ್ರ ಮತ್ತು ರಾಜ್ಯದ ಪ್ರಮುಖ ಸುದ್ದಿಗಳು, ರಾಷ್ಟ್ರದ ಪ್ರಮುಖ ಸುದ್ದಿ, ರಾಜ್ಯದ ಪ್ರಮುಖ ಸುದ್ದಿ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

By

Published : Jul 19, 2021, 7:10 AM IST

  • ಇಂದಿನಿಂದ ರಾಜ್ಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ ಆರಂಭ
  • ಬೆಳಗ್ಗೆ 9.30ಕ್ಕೆ ಜಯನಗರದ ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ
  • ಬೆಳಗ್ಗೆ 11ಕ್ಕೆ ಜೆಪಿ ಭವನದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ನೇತೃತ್ವದಲ್ಲಿ ಜೆಡಿಎಸ್ ಜಿಲ್ಲಾವಾರು ಸಭೆ
  • ಬೆಳಗ್ಗೆ 11.30ಕ್ಕೆ, ಕೃಷ್ಣಾದಲ್ಲಿ ಸಿಎಂ ನೇತೃತ್ವದಲ್ಲಿ ವೈದ್ಯಕೀಯ ಪರಿಕರ ಹಸ್ತಾಂತರ
  • ಬೆಳಗ್ಗೆ 11.30ಕ್ಕೆ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ
  • ಮಧ್ಯಾಹ್ನ 12 ಕ್ಕೆ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ
  • ಮಧ್ಯಾಹ್ನ 12ಕ್ಕೆ , ಗೌರವ್ ಗುಪ್ತಾ, ರಮೇಶ್ ಅರವಿಂದ್​ರಿಂದ ಪತ್ರಿಕಾಗೋಷ್ಠಿ ಹಾಗೂ ಕೃತಜ್ಞಾ ವಾಹನಗಳಿಗೆ ಚಾಲನೆ
  • ಇಂದಿನಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಹೆಚ್ಚು ಮಳೆ ಸಾಧ್ಯತೆ
  • ಇಂದು ನವದೆಹಲಿಗೆ ಸಿದ್ದರಾಮಯ್ಯ, ಡಿಕೆಶಿ ಪಯಣ
  • ಇಂದಿನಿಂದ ಕೇಂದ್ರದಲ್ಲಿ ಮುಂಗಾರು ಅಧಿವೇಶನ ಆರಂಭ...
  • ಟಾಲಿವುಡ್​ ನಟ ರಾಜೇಂದ್ರ ಪ್ರಸಾದ್​ ಜನ್ಮದಿನ

ABOUT THE AUTHOR

...view details