ಕರ್ನಾಟಕ

karnataka

ETV Bharat / bharat

ಉತ್ತರಾಖಂಡ ರಕ್ಷಣಾ ಕಾರ್ಯಾಚರಣೆ, ಸಿಎಂ ಬಜೆಟ್​ ಪೂರ್ವಭಾವಿ ಸಭೆ ಸೇರಿ ಇಂದಿನ ವಿದ್ಯಮಾನಗಳು - ಬೆಳಗ್ಗೆ 7 ಗಂಟೆಯ ನ್ಯೂಸ್​ ಟುಡೇ

ಉತ್ತರಾಖಂಡ ರಕ್ಷಣಾ ಕಾರ್ಯಾಚರಣೆ, ಸಿಎಂ ಬಜೆಟ್​ ಪೂರ್ವಭಾವಿ ಸಭೆ ಸೇರಿ ಇಂದಿನ ವಿದ್ಯಮಾನಗಳ ಮುನ್ನೋಟ

Important national event, Important national and state events, Important national and state events to look for today, News today, News today 7 am, ರಾಷ್ಟ್ರದ ಪ್ರಮುಖ ಸುದ್ದಿಗಳು, ರಾಜ್ಯ ಮತ್ತು ರಾಷ್ಟ್ರದ ಪ್ರಮುಖ ಸುದ್ದಿಗಳು, ಇಂದಿನ ರಾಜ್ಯ ಮತ್ತು ರಾಷ್ಟ್ರದ ಪ್ರಮುಖ ಸುದ್ದಿಗಳು, ನ್ಯೂಸ್​ ಟುಡೇ, ಬೆಳಗ್ಗೆ 7 ಗಂಟೆಯ ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Feb 8, 2021, 7:19 AM IST

ರಾಜ್ಯ..

  • ಬೆಳಗ್ಗೆ 9ಕ್ಕೆ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಐಸಿಯು ಸೌಲಭ್ಯ ಘಟಕ ಉದ್ಘಾಟನೆ
  • ಬೆಳಗ್ಗೆ 10 ಮತ್ತು ಮಧ್ಯಾಹ್ನ 3ಕ್ಕೆ ವಿಧಾನಸೌಧದಲ್ಲಿ ಮೇಲ್ಮನೆ ಅಧಿವೇಶನದ ಮೊಗಸಾಲೆಯ ಚಟುವಟಿಕೆಗಳು
  • ಬೆಳಗ್ಗೆ 10ಕ್ಕೆ ವಿಧಾನಸಭೆಯಲ್ಲಿ ಪೊಲೀಸರಿಗೆ ಮುಖ್ಯಮಂತ್ರಿ ಪದಕ ಪ್ರದಾನ
  • ಬೆಳಗ್ಗೆ 10.30ಕ್ಕೆ ಫ್ರೀಡಂ ಪಾರ್ಕ್​ನಲ್ಲಿ ವಾಟಾಳ್​ ನೇತೃತ್ವದಲ್ಲಿ ಆಂಬ್ಯುಲೆನ್ಸ್ ಚಾಲಕರ/ ಮಾಲೀಕರ ಪ್ರತಿಭಟನೆ
  • ಬೆಳಗ್ಗೆ 11ಕ್ಕೆ ಹೆಸರಘಟ್ಟದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳದ ಉದ್ಘಾಟನೆ
  • ಮಧ್ಯಾಹ್ನ 12ಕ್ಕೆ ಸಿಎಂ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ
  • ಮೇಲ್ಮನೆ ಸಭಾಪತಿ ಆಯ್ಕೆ ಬಗ್ಗೆ ಮಾಹಿತಿ
  • ಇಂದು ಶಶಿಕಲಾ ತಮಿಳುನಾಡಿಗೆ ಪ್ರಯಾಣ

ರಾಷ್ಟ್ರೀಯ...

  • ಶ್ರೀಶೈಲಂ ಶ್ರೀಭ್ರಮಾರಂಬ ಮಲ್ಲಿಕಾರ್ಜುನ ಸ್ವಾಮಿಗೆ ಸಹಸ್ರ ದೀಪಾಲಂಕಾರ
  • ದೆಹಲಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ
  • ಲೋಕಸಭಾ, ರಾಜ್ಯಸಭಾ ಮತ್ತು ವಿಧಾನಸಭಾ ಅಧಿವೇಶನಗಳು
  • ನಾಲ್ಕನೇ ದಿನಕ್ಕೆ ಕಾಲಿಟ್ಟ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ

ABOUT THE AUTHOR

...view details