- ಪ್ರಧಾನಿ ನರೇಂದ್ರ ಮೋದಿ ಅವರಿಂದ ವರ್ಚುವಲ್ ಮೂಲಕ ಇಂದು ಜಲಿಯನ್ ವಾಲಾಬಾಗ್ನಲ್ಲಿ ಪುನರುಜ್ಜೀವನಗೊಂಡ ಸ್ಮಾರಕ ಉದ್ಘಾಟನೆ
- ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿನಿಂದ ಮೂರು ದಿನಗಳ ಕಾಲ ಗುಜರಾತ್ ಪ್ರವಾಸ
- ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಹಾವೇರಿ ಭೇಟಿ
- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ಸಿಇಟಿ ಪರೀಕ್ಷೆ
- ಪಾಲಿಕೆ ಚುನಾವಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಹುಬ್ಬಳ್ಳಿ ಭೇಟಿ
- ಇಂದಿನಿಂದ ಬೆಂಗಳೂರು ಶಾರ್ಟ್ ಫಿಲ್ಮ್ ಫೆಸ್ಟಿವಲ್ ಆರಂಭ
- ಇಂಗ್ಲೆಂಡ್ ವರ್ಸಸ್ ಭಾರತ ಟೆಸ್ಟ್: 3ನೇ ಪಂದ್ಯದ 4ನೇ ದಿನದಾಟ ಮುಂದುವರಿಕೆ
- ಟೋಕಿಯೋ ಪ್ಯಾರಾಒಲಂಪಿಕ್: ಇಂದು 4ನೇ ದಿನ, ಭಾರತಕ್ಕೆ ಪದಕದ ಭರವಸೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ - ಇಂದಿನ ಕಾರ್ಯಕ್ರಮಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮಾಹಿತಿ ತಿಳಿದುಕೊಳ್ಳಿ...
news today