- ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಕೆಗೆ ಇಂದೇ ಕೊನೆಯ ದಿನಾಂಕ
- ಪ್ರಧಾನಿ ಮೋದಿ ಮಾಸಿಕ ಬಾನುಲಿ ಕಾರ್ಯಕ್ರಮ 'ಮನ್ ಕಿ ಬಾತ್', ಬೆಳಗ್ಗೆ 11 ಕ್ಕೆ ಪ್ರಸಾರ.
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಸಿಆರ್‌ಪಿಸಿ 144 ಸೆಕ್ಷನ್ ಆದೇಶ ಮುಂದುವರಿಕೆ
- ರಾಮನಗರದಲ್ಲಿ ಚಾಮುಂಡೇಶ್ವರಿ ಪಂಚಲೋಹ ವಿಗ್ರಹಕ್ಕೆ ಪ್ರಥಮ ಬಾರಿಗೆ ಮಹಾಮಸ್ತಕಾಭಿಷೇಕ
- ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
- ಕಾಮನ್‌ವೆಲ್ತ್ ಗೇಮ್ಸ್ 2022: ಭಾರತ-ಪಾಕ್ ವನಿತೆಯರ ಕ್ರಿಕೆಟ್ ಪಂದ್ಯ ಸೇರಿ ಇಂದಿನ ಕ್ರೀಡೆಗಳು
- ಸೌತಾಂಪ್ಟನ್‌ನಲ್ಲಿ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ
- ಎಡಿನ್ಬರ್ಗ್ನ ಗ್ರೇಂಜ್ ಕ್ರಿಕೆಟ್ ಕ್ಲಬ್ ಅಂಗಳದಲ್ಲಿ ನ್ಯೂಜಿಲೆಂಡ್-ಸ್ಕಾಟ್ಲೆಂಡ್ ಏಕೈಕ ಏಕದಿನ ಹಣಾಹಣಿ
- ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಜಿಂಬಾಬ್ವೆ-ಬಾಂಗ್ಲಾದೇಶ ಎರಡನೇ ಟಿ-20 ಪಂದ್ಯ
ಐಟಿಆರ್ ಸಲ್ಲಿಕೆಗೆ ಗಡುವು, ಮನ್ ಕಿ ಬಾತ್, ಭಾರತ-ಪಾಕ್ ವನಿತೆಯರ T20I| ಇಂದಿನ ವಿದ್ಯಮಾನಗಳು - ಇಂದಿನ ಘಟನಾವಳಿಗಳು
ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..
ಇಂದಿನ ಪ್ರಮುಖ ಬೆಳವಣಿಗೆ