ಕರ್ನಾಟಕ

karnataka

ETV Bharat / bharat

I2U2 ಶೃಂಗಸಭೆಯಲ್ಲಿ ಪ್ರಧಾನಿ, ಭಾರತ-ಇಂಗ್ಲೆಂಡ್ 2ನೇ ODI ಸೇರಿ ಇಂದಿನ ವಿದ್ಯಮಾನಗಳು - ಇಂದಿನ ವಿದ್ಯಮಾನಗಳು

ಇಂದು ನಡೆಯುವ ಪ್ರಮುಖ ಘಟನಾವಳಿಗಳ ಮಾಹಿತಿ ಇಲ್ಲಿದೆ..

IMPORTANT EVENTS TO LOOK FOR TODAY
ಇಂದಿನ ವಿದ್ಯಮಾನ

By

Published : Jul 14, 2022, 7:07 AM IST

  • ರಾಜ್ಯದ ಹಲವೆಡೆ ಮಳೆ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ
  • ಬೆಂಗಳೂರಿನಲ್ಲಿ ಬಿಜೆಪಿ ಹಿರಿಯ ನಾಯಕರ ಎರಡು ದಿನದ ಚಿಂತನ ಮಂಥನ ಸಭೆ ಆರಂಭ
  • ಭಾರತ-ಇಸ್ರೇಲ್-ಯುಎಸ್-ಯುಎಇ (I2U2) ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ
  • ಬೆಂಗಳೂರಿನಲ್ಲಿ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನ
  • ಮಳೆ ಮುನ್ಸೂಚನೆ: ತೆಲಂಗಾಣ ಹಾಗೂ ಮಹಾರಾಷ್ಟ್ರದ ಕೆಲವೆಡೆ ಶಾಲಾ-ಕಾಲೇಜುಗಳಿಗೆ ರಜೆ
  • ಶ್ರೀಲಂಕಾದಲ್ಲಿ ಮುಂದುವರೆದ ಬಿಕ್ಕಟ್ಟು: ಇಂದಿನ ಬೆಳವಣಿಗೆಗಳು
  • ರಾಷ್ಟ್ರಪತಿ ಚುನಾವಣೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೋವಾ ಭೇಟಿ, ಮತಯಾಚನೆ
  • ವಿಧಾನಸೌಧದಲ್ಲಿ ಕೌಶಲ್ಯ ಕರ್ನಾಟಕ, ವಿಶ್ವ ಯುವ ಕೌಶಲ್ಯ ದಿನಾಚರಣೆ - 2022
  • ಕಾಶಿಯಾತ್ರೆ ಫಲಾನುಭವಿಗಳಿಗೆ 5 ಸಾವಿರ ರೂ ಸಹಾಯಧನ ನೇರವಾಗಿ ಖಾತೆಗೆ, ಆನ್​ಲೈನ್ ಮೂಲಕ ವರ್ಗಾವಣೆ
  • ದೇವನಹಳ್ಳಿಯಲ್ಲಿ ಇಫ್ಕೋ ನ್ಯಾನೋ ಯೂರಿಯಾ ಸ್ಥಾವರ ನಿರ್ಮಾಣಕ್ಕೆ ಸಿಎಂ ಬೊಮ್ಮಾಯಿ ಅಡಿಗಲ್ಲು
  • ದೆಹಲಿ ಹೈಕೋರ್ಟ್‌ನಲ್ಲಿ ನೀಟ್​​ (NEET-UG) ಮುಂದೂಡುವಂತೆ ಆಗ್ರಹಿಸಿರುವ ಆಕಾಂಕ್ಷಿಗಳ ಅರ್ಜಿ ವಿಚಾರಣೆ
  • ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ಭಾರತ-ಇಂಗ್ಲೆಂಡ್​ ನಡುವೆ ದ್ವಿತೀಯ ಏಕದಿನ ಕ್ರಿಕೆಟ್​​ ಪಂದ್ಯ

ABOUT THE AUTHOR

...view details