- ರಾಜ್ಯದಲ್ಲಿ ಇಳಿಮುಖದತ್ತ ಮಳೆ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
- ಸಿಎಂ ಬೊಮ್ಮಾಯಿ ಕರಾವಳಿ ಪ್ರವಾಸ: ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಹಾನಿ ಪ್ರದೇಶ ವೀಕ್ಷಣೆ
- ರಾಜೀನಾಮೆ ಪತ್ರಕ್ಕೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಸಹಿ, ಸಂಸತ್ನಲ್ಲಿ ಅಧಿಕೃತ ಘೋಷಣೆ
- ಭಾರಿ ಮಳೆ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಮುಂದುವರಿಕೆ
- ಗುಜರಾತ್‌ನಲ್ಲಿ ಭಾರಿ ಮಳೆ: 10 ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದ ಹವಾಮಾನ ಇಲಾಖೆ
- ವೇದವ್ಯಾಸರ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ಗುರು ಪೂರ್ಣಿಮಾ ಆಚರಣೆ, ವಿದ್ಯೆ ಕಲಿಸಿದ ಗುರು ಪರಂಪರೆಗೆ ನಮನ
- ಒಡಿಶಾ ವಿಧಾನಸಭೆ ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪಗಳು ಆರಂಭ
- ಬೆಂಗಳೂರಿನಲ್ಲಿ ಕರ್ನಾಟದ ಸಮಗ್ರ ಸಿವಿಲ್ ಏವಿಯೇಷನ್ ನೀತಿ ಬಗ್ಗೆ ಕಾರ್ಯಾಗಾರ
- ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯ ಮಹೋತ್ಸವ ಪಾದಯಾತ್ರೆ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಮುಖಂಡರ ಸಭೆ
- ರಾಕ್ಲೈನ್ ಸ್ಟುಡಿಯೋದಲ್ಲಿ ಗಣೇಶ್ ನಿರೂಪಣೆಯ 'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮದ ಸುದ್ದಿಗೋಷ್ಟಿ
ಗುರು ಪೂರ್ಣಿಮಾ, ಸಿಎಂ ಕರಾವಳಿ ಪ್ರವಾಸ ಸೇರಿ ಇಂದಿನ ವಿದ್ಯಮಾನಗಳಿವು - ಇಂದಿನ ವಿದ್ಯಮಾನಗಳು
ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..
ಇಂದಿನ ವಿದ್ಯಮಾನ
Last Updated : Jul 13, 2022, 7:11 AM IST