ಕರ್ನಾಟಕ

karnataka

ETV Bharat / bharat

ರಾಜ್ಯದಲ್ಲಿ ಮಳೆ, ಬೆಂಗಳೂರಿಗೆ ದ್ರೌಪದಿ ಮುರ್ಮು ಭೇಟಿ ಸೇರಿ ಇಂದಿನ ವಿದ್ಯಮಾನಗಳು - ಇಂದಿನ ವಿದ್ಯಮಾನಗಳು

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

IMPORTANT EVENTS TO LOOK FOR TODAY
ಇಂದು ನಡೆಯುವ ಪ್ರಮುಖ ಬೆಳವಣಿಗೆ

By

Published : Jul 10, 2022, 7:04 AM IST

  • ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ: ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ
  • ರಾಷ್ಟ್ರಪತಿ ಚುನಾವಣೆ ಪ್ರಚಾರಾರ್ಥ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಬೆಂಗಳೂರಿಗೆ ಭೇಟಿ
  • ಇಂದು ಬಕ್ರೀದ್: ಮುಸ್ಲಿಮರಿಗೆ ಮಹತ್ವದ ದಿನ. ಸಮಾನತೆ, ಸಹೋದರತೆಯ ಸಂದೇಶ ಸಾರುವ ಹಬ್ಬದ ಶುಭಾಶಯಗಳು
  • ಸಂಸತ್​​​ ಅಧಿವೇಶನ ಮತ್ತು ರಾಷ್ಟ್ರಪತಿ ಚುನಾವಣೆಗೂ ಮುನ್ನ ದೆಹಲಿಯಲ್ಲಿ ಎನ್​ಡಿಎ ಉನ್ನತ ನಾಯಕರ ಸಭೆ
  • ಮೇಘ ಸ್ಫೋಟ: ಮುಂದುವರೆದ ಅಮರನಾಥ ಯಾತ್ರಿಕರ ರಕ್ಷಣಾ ಕಾರ್ಯ, ವಾಯುಸೇನೆ ನಿಯೋಜನೆ
  • ದೇಶಾದ್ಯಂತ ಇಂದು ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ: ಕೇಂದ್ರ ಮೀನುಗಾರಿಕೆ, ಪಶು ಸಂಗೋಪಣೆ ಸಚಿವಾಲಯದಿಂದ ಕಾರ್ಯಕ್ರಮ ಆಯೋಜನೆ
  • ಕಸಾಪದಿಂದ ಹಿರಿಯ ಸಾಹಿತಿ, ನಾಡೋಜ ಕೋ. ಚೆನ್ನಬಸಪ್ಪ ಅವರ ಜನ್ಮ ಶತಾಬ್ದಿ ಸಮಾರಂಭ ಆಚರಣೆ
  • ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಭೇಟಿ ಸಾಧ್ಯತೆ
  • ಬೆಂಗಳೂರಿನ ಶಾಂಕಾಂಬರಿನಗರದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ, ಸುತ್ತೂರು ಶ್ರೀ, ಡಿ.ಕೆ. ಶಿವಕುಮಾರ್​ ಭಾಗಿ
  • ಜನಾಕ್ರೋಶಕ್ಕೆ ನೆರೆಯ ದ್ವೀಪ ದೇಶ ಶ್ರೀಲಂಕಾ ತಲ್ಲಣ, ಭಾರಿ ಪ್ರತಿಭಟನೆ, ದಿನದ ಬೆಳವಣಿಗೆಗಳು
  • ಮಹಿಳಾ ಹಾಕಿ ವಿಶ್ವಕಪ್‌: ಭಾರತಕ್ಕೆ ಸ್ಪೇನ್‌ ವಿರುದ್ಧ ಕ್ರಾಸ್ ಓವರ್ ಪಂದ್ಯ
  • ನ್ಯಾಟಿಂಗ್​​ಹ್ಯಾಮ್​ನ ಟ್ರೆಂಟ್ ಬ್ರಿಡ್ಜ್​ನಲ್ಲಿ ಭಾರತ ಹಾಗೂ ಇಂಗ್ಲೆಂಡ್​ ನಡುವೆ ಮೂರನೇ ಟಿ20 ಪಂದ್ಯ
  • ವಿಂಬಲ್ಡನ್​​ 2022: ಫೈನಲ್​​ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಹಾಗೂ ನಿಕ್ ಕಿರ್ಗಿಯೋಸ್ ಮುಖಾಮುಖಿ

ABOUT THE AUTHOR

...view details