ಕರ್ನಾಟಕ

karnataka

By

Published : Jun 7, 2022, 7:03 AM IST

Updated : Jun 7, 2022, 9:38 AM IST

ETV Bharat / bharat

ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆ, ಕೋವಿಡ್ ಟಾಸ್ಕ್ ಫೋರ್ಸ್ ಸಭೆ: ಇಂದಿನ ವಿದ್ಯಮಾನಗಳ ಮುನ್ನೋಟ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳು ನಿಮಗೆ ಗೊತ್ತಿರಲಿ..

important events to look for today, Tuesday important events, Today important events, News today,  ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ, ಮಂಗಳವಾರದ ಪ್ರಮುಖ ವಿದ್ಯಮಾನಗಳು, ಇಂದಿನ  ಪ್ರಮುಖ ವಿದ್ಯಮಾನಗಳು, ನ್ಯೂಸ್​ ಟುಡೇ,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

  • ಜಮ್ಮು-ಕಾಶ್ಮೀರ್​ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಮುಂದುವರಿದ ಗುಂಡಿನ ಚಕಮಕಿ
  • ಬೆಳಗ್ಗೆ 11ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಟಿ
  • ದೆಹಲಿ: ಇಂದು ಸಂಜೆ 4.15ಕ್ಕೆ ಜಿಎಚ್‌ಎಂಸಿ ಕೌನ್ಸಿಲರ್‌ಗಳು, ಬಿಜೆಪಿ ನಾಯಕರನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ
  • ಸಂಜೆ 4.30ಕ್ಕೆ ಕೃಷ್ಣದಲ್ಲಿ ಪ್ರಧಾನಿ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಿದ್ಧತೆ ಕುರಿತು ಸಿಎಂ ಸಂವಾದ
  • ಇಂದು ಪಂಜಾಬ್‌ದ ಮುಸೇವಾಲಾ ಕುಟುಂಬವನ್ನು ಭೇಟಿಯಾಗಲಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ
  • ಕೋವಿಡ್ ಹೆಚ್ಚಳ: ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ ಇಂದು ಟಾಸ್ಕ್ ಫೋರ್ಸ್ ಸಭೆ
  • ಇಂದು ಮುಖ್ಯಮಂತ್ರಿ ಚಂದ್ರು ಆಪ್ ಸೇರ್ಪಡೆ
  • ಮಧ್ಯಾಹ್ನ 12ಕ್ಕೆ ತಾಜ್ ವಿವಾಂತನಲ್ಲಿ ಕಡಿಮೆ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಗ್ಗೆ ಸುದ್ದಿಗೋಷ್ಟಿ
Last Updated : Jun 7, 2022, 9:38 AM IST

ABOUT THE AUTHOR

...view details