- ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ಚಿಕ್ಕಬಳ್ಳಾಪುರದ ವಿದುರಾಶ್ವತ್ಥ ಗ್ರಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ
- ಬೆಂಗಳೂರಿನ ಗಾಂಧಿ ಭವನದಲ್ಲಿ ರೈತ ಚಳವಳಿ ಆತ್ಮಾವಲೋಕನ, ಸ್ಪಷ್ಟೀಕರಣ ಸಭೆ
- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಧ್ಯಪ್ರದೇಶ ಪ್ರವಾಸ, ಉಜ್ಜಯಿನಿ ಮಹಾಕಾಲ ದೇವಾಲಯಕ್ಕೆ ಭೇಟಿ
- ಪಕ್ಷ ಬಲವರ್ಧನೆಗೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹರಿಯಾಣ ಭೇಟಿ, ಕುರುಕ್ಷೇತ್ರದಲ್ಲಿ ರ‍್ಯಾಲಿ
- ಆಂಧ್ರಪ್ರದೇಶ ರಾಜ್ಯ ತಾಂತ್ರಿಕ ಶಿಕ್ಷಣ ಮತ್ತು ತರಬೇತಿ ಮಂಡಳಿಯ ಪಾಲಿಟೆಕ್ನಿಕ್ ಸಾಮಾನ್ಯ ಪ್ರವೇಶ ಪರೀಕ್ಷೆ-2022
- ರೆಬಲ್ ಸ್ಟಾರ್ ಅಂಬರೀಶ್ 70ನೇ ವರ್ಷದ ಹುಟ್ಟುಹಬ್ಬ, ಅಭಿಷೇಕ್ ಅಂಬರೀಶ್ ಅಭಿನಯದ 'ಕಾಳಿ' ಚಿತ್ರದ ಫಸ್ಟ್ ಲುಕ್ ರಿಲೀಸ್
- ಐಪಿಎಲ್-2022 ಫೈನಲ್: ಅಹಮದಾಬಾದ್ನಲ್ಲಿ ಪ್ರಶಸ್ತಿಗಾಗಿ ಗುಜರಾತ್ ಟೈಟಾನ್ಸ್-ರಾಜಸ್ಥಾನ ರಾಯಲ್ಸ್ ಹೋರಾಟ
ಐಪಿಎಲ್-2022 ಫೈನಲ್ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ಘಟನಾವಳಿಗಳು
ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..
ಐಪಿಎಲ್-2022 ಫೈನಲ್ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು